ಸುಪ್ರೀಂಕೋರ್ಟ್‌ನಲ್ಲಿ ಸೇನಾಧಿಕಾರಿಗಳ ದಾವೆ
Team Udayavani, Jul 9, 2022, 9:07 PM IST
ನವದೆಹಲಿ: ಸಂವಿಧಾನದತ್ತವಾಗಿರುವ ಖಾಸಗಿತನ ಹಕ್ಕು ಉಲ್ಲಂಘನೆಯಾಗಿದೆ ಎಂದು ಸೇನೆಯ ನಾಲ್ವರು ಹಿರಿಯ ಅಧಿಕಾರಿಗಳು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.
ಕರ್ನಲ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ನಾಲ್ವರು ಅಧಿಕಾರಿಗಳ ವಿರುದ್ಧ ಗೂಢಚರ್ಯೆ ನಡೆಸಿದ ಆರೋಪ ಹೊರಿಸಿ, ಸೇನೆಯ ಅಧಿಕಾರಿಗಳು ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಇದರ ಜತೆಗೆ ಇನ್ನಿತರ ಡಿಜಿಟಲ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ನಾಲ್ವರು ಅಧಿಕಾರಿಗಳು ಇದ್ದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಲಿಂಕ್ ಅದನ್ನು ಛೇದಿಸಿದ್ದರಿಂದ ಮಾಹಿತಿ ಸೋರಿಕೆಯಾಗಿತ್ತು. ನಂತರದ ತನಿಖೆಯಲ್ಲಿ ಆ ಅಧಿಕಾರಿಗಳ ವಿರುದ್ಧ ಗೂಢಚರ್ಯೆ ನಡೆಸಿದ ಆರೋಪಗಳು ಕಂಡುಬರದಿದ್ದರೂ, ಮೊಬೈಲ್ ಮತ್ತು ಇತರ ಖಾಸಗಿ ಡಿಜಿಟಲ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಅರ್ಜಿಯಲ್ಲಿ ವಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
48 ಕೋಟಿ ಪ್ಯಾನ್ ಕಾರ್ಡ್-ಆಧಾರ್ ಮಾತ್ರ ಲಿಂಕ್
2005 ರ ಭಾರತ ಭೇಟಿ; ಬರ್ತ್ ಸರ್ಟಿಫಿಕೇಟ್ ಉಡುಗೊರೆಯಾಗಿ ಪಡೆದಿದ್ದ ಮುಷರಫ್
ಮಹದಾಯಿ ವಿಚಾರದ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಿದೆ: ಭೂಪೇಂದ್ರ ಯಾದವ್
ಜೂಜು, ಮನಿ ಲಾಂಡರಿಂಗ್; ಚೀನದ್ದು ಸೇರಿದಂತೆ 232 ವಿದೇಶಿ ಅಪ್ಲಿಕೇಶನ್ಗಳಿಗೆ ನಿರ್ಬಂಧ
ಅತ್ಯಾಚಾರ ಎಸಗಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ 16 ವರ್ಷದ ಬಾಲಕ
MUST WATCH
ಹೊಸ ಸೇರ್ಪಡೆ
ದೆಹಲಿ-ನ್ಯೂಯಾರ್ಕ್ ವಿಮಾನದಿಂದ ಪ್ರಯಾಣಿಕನನ್ನು ಕೆಳಗಿಳಿಸಿದ ಅಮೆರಿಕನ್ ಏರ್ಲೈನ್ಸ್
2021ರ ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
48 ಕೋಟಿ ಪ್ಯಾನ್ ಕಾರ್ಡ್-ಆಧಾರ್ ಮಾತ್ರ ಲಿಂಕ್
ಮಂಗಳೂರು: ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ… ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಭಾರತದ ಯುವ ಜನಾಂಗಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ: ಪ್ರಧಾನಿ ಮೋದಿ