ಗ್ರೀನ್ ಕಾರ್ಡ್ ನೀತಿ ಬದಲು
Team Udayavani, Feb 10, 2018, 10:55 AM IST
ವಾಷಿಂಗ್ಟನ್: ಗ್ರೀನ್ ಕಾರ್ಡ್ ನೀಡುವ ಲಾಟರಿ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಬದಲಾವಣೆ ಮಾಡಿದ್ದು, ಇದರಿಂದಾಗಿ ಭಾರತೀಯರಿಗೆ ಭಾರೀ ಅನುಕೂಲವಾಗಲಿದೆ. ಸದ್ಯ ಗ್ರೀನ್ಕಾರ್ಡ್ ಪಡೆಯಲು 70 ವರ್ಷಗಳವರೆಗೆ ಕಾಯಬೇಕಾಗಿದ್ದು, ಇದಕ್ಕೆ ದೇಶವೊಂದಕ್ಕೆ ವಾರ್ಷಿಕ ಮಿತಿ ಹೇರಿಕೆ ಹಾಗೂ ಲಾಟರಿ ವ್ಯವಸ್ಥೆಯೇ ಕಾರಣವಾಗಿತ್ತು. ಈ ನೀತಿಗೆ ಬದಲಾವಣೆ ಮಾಡಿರುವ ಟ್ರಂಪ್ ಆಡಳಿತ, ದೇಶಕ್ಕೆ ಮಿತಿ ವಿಧಿಸುವುದರ ಬದಲಿಗೆ ಮೆರಿಟ್ ವಿಧಾನ ಅನುಸರಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರತಿಭೆ ಇರುವವರಿಗೆ ಮತ್ತು ಉದ್ಯೋಗ ಆಧರಿತ ವ್ಯಕ್ತಿಗಳಿಗೆ ಗ್ರೀನ್ ಕಾರ್ಡ್ ಲಭಿಸಲಿದೆ. ಇದು ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿ ವರ್ಷ ಸುಮಾರು 50 ಸಾವಿರ ಗ್ರೀನ್ಕಾರ್ಡ್ಗಳನ್ನು ಅಮೆರಿಕ ವಿವಿಧ ದೇಶದ ಜನರಿಗೆ ಲಾಟರಿ ಮೂಲಕ ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ