ಪಂಜಾಬ್‌ ನಲ್ಲಿ ಈ ತನಕ 275 ಕೋಟಿ ರೂ. ಮೌಲ್ಯದ ಕಾಳಧನ, ಮಾದಕ ದ್ರವ್ಯ ವಶ

Team Udayavani, May 6, 2019, 5:59 PM IST

ಚಂಡೀಗಢ : ಇದೇ ಮೇ 19ರಂದು ಪಂಜಾಬ್‌ ನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು ಅದಕ್ಕೆ ಮುಂಚೆ ಇಲ್ಲಿ ಈ ತನಕ ಕಾನೂನು ಅನುಷ್ಠಾನ ಸಂಸ್ಥೆಗಳು 275 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ, ಶರಾಬು ಮತ್ತು ಕಾಳ ಧನವನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಇಂದು ಸೋಮವಾರ ತಿಳಿಸಿದ್ದಾರೆ.

ಕಳೆದ ಮಾರ್ಚ್‌ 10ರಿಂದ ಮೇ 5ರ ವರೆಗೆ ಸ್ವಾಧೀನಪಡಿಸಿಕೊಳ್ಳಲಾಗಿರುವ ವಸ್ತು ಮತ್ತು ನಗದು ಇದರ ಒಟ್ಟು ಮೌಲ್ಯ 275 ಕೋಟಿ ರೂ. ಇದರಲ್ಲಿ ಮಾದಕ ದ್ರವ್ಯಗಳ ಮೌಲ್ಯವೇ 212 ಕೋಟಿ ರೂ. ಎಂದು ಪಂಜಾಬ್‌ ಮುಖ್ಯ ಚುನಾವಣಾಧಿಕಾರಿ ಎಸ್‌ ಕರುಣಾ ರಾಜು ಮಾಧ್ಯಮಕ್ಕೆ ತಿಳಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ