ಉತ್ತರ ಭಾರತದ ಇ-ತ್ಯಾಜ್ಯದ ಮಹಾಭಂಡಾರ ಸೀಲಾಂಪುರ

Team Udayavani, Jul 8, 2020, 8:09 AM IST

ಉತ್ತರ ಭಾರತದ ಇ-ತ್ಯಾಜ್ಯದ ಮಹಾಭಂಡಾರ ಸೀಲಾಂಪುರ

ಸಾಂದರ್ಭಿಕ ಚಿತ್ರ

ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಬಳಿಯ ಒಂದು ಪ್ರದೇಶ ಸೀಲಾಂ­ಪುರ. ಇಲ್ಲಿಗೆ ಸಮೀಪದಲ್ಲಿ ಇರುವ ಬಯಲು ಪ್ರದೇಶ­ದಲ್ಲಿದೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್‌ ತ್ಯಾಜ್ಯಗಳ ತಾಣ. ಇದು ಜಗತ್ತಿನ ಅತಿ ದೊಡ್ಡ ಇ-ವೇಸ್ಟೇಜ್‌ನ ಇ-ಮಾರು­­ಕಟ್ಟೆಯೂ ಹೌದು. ಇಲ್ಲಿ ದಿನೇ ದಿನೇ ಬಂದು ಬೀಳುತ್ತಿರುವ ಇ-ತ್ಯಾಜ್ಯ, ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ವಿಶ್ವಸಂಸ್ಥೆ ಕೂಡ ತನ್ನ ವರದಿಯೊಂದರಲ್ಲಿ ಆತಂಕ ವ್ಯಕ್ತಪಡಿಸಿದೆ.

ಇ-ವೇಸ್ಟ್‌ಅಂದರೆ ಏನು?
ಕೆಟ್ಟು ಹೋಗಿರುವ ಹಳೆಯ ಕಂಪ್ಯೂ­ಟರ್‌ ಮಾನಿ­ಟರ್‌ಗಳು, ಕೀ ಬೋರ್ಡ್‌ ಗಳು, ಡೆಸ್ಕ್ಟಾಪ್‌ ಕಂಪ್ಯೂಟರ್‌ಗಳು, ಒಡೆದು ಹೋದ ಲ್ಯಾಂಡ್‌ಲೈನ್‌ ಫೋನು­ಗಳು, ಮೊಬೈಲ್‌ ಹ್ಯಾಂಡ್‌­ಸೆಟ್‌ಗಳು, ಟಿವಿಗಳು, ಸ್ಟೆಬಿಲೈಸರ್‌ಗಳು, ಏರ್‌ ಕಂಡೀ­ಶನ್‌ಗಳು, ರೆಫ್ರಿಜ­ರೇಟರ್‌ಗಳು, ವೈರ್‌ಗಳು, ಮೈಕ್ರೋ­ವೇವ್‌ಗಳು, ವ್ಯಾಕ್ಯೂಮ್‌ ಕ್ಲೀನರ್ಸ್‌, ವಾಷಿಂಗ್‌ ಮೆಷೀನ್‌. ಇಂಥ ವೇಸ್ಟೇಜು­ಗಳೇ ಬೆಟ್ಟಗಳಂತೆ ರಾಶಿರಾಶಿಯಾಗಿ ಬಿದ್ದಿವೆ.

ಇಡೀ ವಿಶ್ವದಲ್ಲಿ ವರ್ಷಕ್ಕೆ 53.6 ಮಿಲಿಯನ್‌ ಟನ್‌ನಷ್ಟು ಇ-ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ಇದರಲ್ಲಿ ಶೇ. 17.4ರಷ್ಟು ಇ-ತ್ಯಾಜ್ಯ ಮಾತ್ರ ಮರು­ಬಳಕೆಗೆ (ರೀ-ಸೈಕಲ್‌ಗೆ) ಉಪಯೋಗಿ­ಸಲ್ಪಡುತ್ತದೆ. ಈಗ, ಲಾಕ್‌ಡೌನ್‌ನ ಪರಿಣಾಮವಾಗಿ ಈ ಇ-ವೇಸ್ಟೇಜ್‌ ಪ್ರಮಾಣ ಗಣನೀ¿­ುವಾಗಿ ಹೆಚ್ಚಿದೆ. ಅಮೆರಿಕ, ಚೀನದಂಥ ಕೆಲವು ರಾಷ್ಟ್ರಗಳಲ್ಲಿ ಇ-ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ­ಯಿದೆ. ಆದರೆ, ಇನ್ನುಳಿದ ರಾಷ್ಟ್ರ­ಗಳಲ್ಲಿ ಇಂಥ ವ್ಯವಸ್ಥೆಗಳು ಇನ್ನೂ ಅವು ಜಾರಿಗೆ ಬರಬೇಕಿವೆ.

ಇಡೀ ದಕ್ಷಿಣ ಏಷ್ಯಾದಲ್ಲಿ ಇ-ತ್ಯಾಜ್ಯ ವಿಲೇವಾರಿಗೆ ಕರಡು ರೂಪಿಸಿರುವ ಏಕೈಕ ರಾಷ್ಟ್ರವೆಂ­ದರೆ ಅದು ಭಾರತ ಮಾತ್ರ. ಆದರೆ, ಇದನ್ನು ಕಟ್ಟಾನಿಟ್ಟಾಗಿ ಜಾರಿಗೊಳಿ­ಸಲಾಗಿಲ್ಲ. ಇ-ತ್ಯಾಜ್ಯ ವಿಲೇವಾರಿಗಷ್ಟೇ ಅಲ್ಲದೆ, ಇಲ್ಲಿ ಇಲೆಕ್ಟ್ರಾನಿಕ್‌ ಉಪಕರಣ­ಗಳನ್ನು ತಯಾರಿಸುವ ಕಂಪನಿಗಳಿಗೆ, ದೀರ್ಘ‌­­­ಕಾಲದ­ವರೆಗೆ ಬಾಳಿಕೆ ಬರುವ, ಕಾರ್ಬನ್‌ ಹೊರ­ಸೂಸು­­ವಿಕೆ ಪ್ರಮಾಣ ಕಡಿಮೆ ಇರುವಂಥ ಉಪಕರಣ­­­­ಗಳನ್ನು ತಯಾರಿ­ಸುವಂತೆ ಸೂಚಿಸಬೇಕಿದೆ.

ಪರಿಣಾಮವೇನು?
   ಪರಿಸರ ಮಾಲಿನ್ಯ
   ಪ್ರಕೃತಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಳ
   ಪ್ಲಾಸ್ಟಿಕ್‌ ತ್ಯಾಜ್ಯದ ಹೆಚ್ಚಳ
   ಗ್ಲೋಬಲ್‌ ವಾರ್ಮಿಂಗ್‌ಗೆ ಪರೋಕ್ಷ ಸಹಕಾರ

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಯ ಸ್ಥಿತಿ ಹೇಗಾಗಿದೆ ನೋಡಿ…

Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.