ಇವಿಎಂ ಹ್ಯಾಕಿಂಗ್‌: cyber expert ವಿರುದ್ಧ ಪೊಲಿಸರಿಗೆ ಚು.ಆ. ದೂರು

Team Udayavani, Jan 22, 2019, 1:44 PM IST

voting-process-700.jpg

ಹೊಸದಿಲ್ಲಿ : ಇಲೆಕ್ಟ್ರಾನಿಕ್‌ ಓಟಿಂಗ್‌ ಮಶೀನ್‌ಗಳನ್ನು ಹ್ಯಾಕ್‌ ಮಾಡಲು ಸಾಧ್ಯ; ಆ ಪ್ರಕಾರ 2014ರ ಲೋಕಸಭಾ ಚುನಾವಣೆಗಳಲ್ಲಿ ಇವಿಎಂ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಸ್ವಘೋಷಿತ ಸೈಬರ್‌ ಪರಿಣತನ ವಿರುದ್ಧ  ಚುನಾವಣಾ ಆಯೋಗ ದಿಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದು ಈ ಬಗ್ಗೆ ಎಫ್ಐಆರ್‌ ದಾಖಲಿಸುವಂತೆ ಕೇಳಿಕೊಂಡಿದೆ. 

ಇವಿಎಂ ಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ  ಇವಿಎಂ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂದು ಹೇಳುವ ಮೂಲಕ ತಥಾಕಥಿತ ಸೈಬರ್‌ ಪರಿಣತನು ಜನರಲ್ಲಿ ಭೀತಿ ಹುಟ್ಟಿಸುವ, ವದಂತಿ ಹಬ್ಬಿಸುವ ಅಪರಾಧ ಕೃತ್ಯ ಎಸಗಿದ್ದಾನೆ. ಆತನು ಆ ಮೂಲಕ ಐಪಿಸಿ ಮತ್ತು ಇತರ ಕಾನೂನುಗಳ ಉಲ್ಲಂಘನೆ ಮಾಡಿದ್ದಾನೆ. ಅಂತೆಯೇ ಆತನನ್ನು ತನಿಖೆಗೆ ಗುರಿಪಡಿಸಬೇಕಿದೆ ಎಂದು ಚುನಾವಣಾ ಆಯೋಗ ತನ್ನ ದೂರಿನಲ್ಲಿ ಹೇಳಿದೆ. 

ಟಾಪ್ ನ್ಯೂಸ್

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

maruti-suzuki

ಮುಂದಿನ ತಿಂಗಳಿಂದ ಮಾರುತಿ ದುಬಾರಿ

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.