ಅಮೇಥಿಯಲ್ಲಿ ಮತಗಟ್ಟೆ ವಶೀಕರಣ: ಸ್ಮ್ರತಿ ಆರೋಪ ನಿರಾಧಾರ, ವಿಡಿಯೋ ಕೃತಕ: CEO


Team Udayavani, May 7, 2019, 11:29 AM IST

Smriti-Irani2-730

ಹೊಸದಿಲ್ಲಿ : ನಿನ್ನೆ ಸೋಮವಾರ ಮತದಾನ ನಡೆದಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಮತಗಟ್ಟೆ ವಶೀಕರಣ ನಡೆದಿದೆ ಎಂದು ಆರೋಪಿಸಿ ಆದನ್ನು ಸಿದ್ದಪಡಿಸುವ ವಿಡಿಯೋ ಚಿತ್ರಿಕೆಯೊಂದನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ ಲೋಡ್‌ ಮಾಡಿದ್ದ ಕೇಂದ್ರ ಸಚಿವ ಸ್ಮ್ರತಿ ಇರಾನಿ ಅವರ ವಾದವನ್ನು ಮುಖ್ಯ ಚುನಾವಣಾಧಿಕಾರಿ (ಸಿಇಓ) ನಿರಾಧಾರವೆಂದು ತಿರಸ್ಕರಿಸಿದ್ದು ಸಂಬಂಧಿತ ವಿಡಿಯೋ ಸೃಷ್ಟಿಸಲ್ಪಟ್ಟದ್ದೆಂದು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಿಇಓ ವೆಂಕಟ್ಟೇಶ್ವರ ಲೂ ಅವರು ಇರಾನಿ ಅವರ ಆರೋಪಗಳು ನಿರಾಧಾರ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಕೃತಕ ಎಂದು ಸ್ಪಷ್ಟಪಡಿಸಿದರು.

ಮತಗಟ್ಟೆ ವಶೀಕರಣ ಕುರಿತ ಇರಾನಿ ಅವರ ದೂರನ್ನು ಅನುಸರಿಸಿ ಸೆಕ್ಟರ್‌ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಮತ್ತು ವೀಕ್ಷಕರು ಸಂಬಂಧಿತ ಮತಗಟ್ಟೆಗೆ ತೆರಳಿ ಅಲ್ಲಿದ್ದ ರಾಜಕೀಯ ಪಕ್ಷಗಳ ಪೋಲಿಂಗ್‌ ಏಜಂಟರನ್ನು ಮಾತನಾಡಿಸಿದರು.

ಪರಿಣಾಮವಾಗಿ ಆರೋಪವು ನಿರಾಧಾರವಾದುದೆಂದೂ, ಸಂಬಂಧಿಸಿದ ವಿಡಿಯೋ ಕೃತಕವೆಂಬುದೂ ಖಚಿತವಾಯಿತು. ಹಾಗಿದ್ದರೂ ಇರಾನಿ ಅವರಿಂದ ವಿಡಿಯೋದಲ್ಲಿ ದಾಖಲಾದ ಮತಗಟ್ಟೆ ವಶೀಕರಣದ ಪ್ರತ್ಯಕ್ಷ ಆರೋಪಗಳನ್ನು ಅನುಸರಿಸಿ ತನಿಖೆ ನಡೆಯುತ್ತಿದ್ದಾಗಲೇ ನಿರ್ವಚನಾಧಿಕಾರಿಯನ್ನು ತತ್‌ಕ್ಷಣವೇ ತೆಗೆದುಹಾಕಲಾಯಿತು ಎಂದು ಚುನಾವಣಾ ಅಧಿಕಾರಿ ಹೇಳಿದರು.

ಸ್ಮ್ರತಿ ಇರಾನಿ ಅವರ ಒದಗಿಸಿದ್ದ ವಿಡಿಯೋದಲ್ಲಿ ಹಿರಿಯ ಮಹಿಳೆಯೊಬ್ಬರು ತಾನು ಬಿಜೆಪಿಗೆ ಮತ ಹಾಕಲು ಬಯಸಿದ್ದರೂ ಮತಗಟ್ಟೆಯಲ್ಲಿನ ಚುನಾವಣಾಧಿಕಾರಿ ನನ್ನಿಂದ ಬಲವಂತವಾಗಿ ಕಾಂಗ್ರೆಸ್‌ ಗೆ ಮತಹಾಕಿಸಿದರು ಎಂದು ದೂರುತ್ತಿದ್ದುದು ಕಂಡು ಬಂದಿತ್ತು.

ಟಾಪ್ ನ್ಯೂಸ್

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

police crime

ಮುಂಬೈ: ವೀಸಾ ಇಲ್ಲದೆ ಚಿತ್ರರಂಗದಲ್ಲಿ ಕೆಲಸ; ಮಹಿಳೆಯರು ಸೇರಿ 17 ವಿದೇಶಿಯರ ಮೇಲೆ ಕೇಸ್

1—dsadsadsad

ವರುಣ್ ಧವನ್ ಅಭಿನಯದ ‘ಭೇಡಿಯಾ’ ಮೊದಲ ದಿನ ಗಳಿಸಿದ್ದೆಷ್ಟು?

13

ಪಣಜಿ: ಪ್ರವಾಸೋದ್ಯಮ ಇಲಾಖೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

13

ಪಣಜಿ: ಪ್ರವಾಸೋದ್ಯಮ ಇಲಾಖೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ಇಸ್ರೋದಿಂದ ಓಷಿಯನ್ ಸ್ಯಾಟ್ 3 ಸೇರಿ 9 ಉಪಗ್ರಹಗಳ ಯಶಸ್ವಿ ಉಡ್ಡಯನ

ಇಸ್ರೋದಿಂದ ಓಷಿಯನ್ ಸ್ಯಾಟ್ 3 ಸೇರಿ 9 ಉಪಗ್ರಹಗಳ ಯಶಸ್ವಿ ಉಡ್ಡಯನ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

tdy-18

ಮಿಮ್ಸ್‌ ನಲ್ಲಿ ನೆಲದ ಮೇಲೆಯೇ ಚಿಕಿತ್ಸೆ

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

tdy-16

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.