ಭೂಗತ ಪಾತಕಿ ಮಿರ್ಚಿ ಆಸ್ತಿ ಕೊಳ್ಳುವವರಿಲ್ಲ

Team Udayavani, Nov 20, 2019, 12:00 AM IST

ಮುಂಬಯಿ: ಮೃತ ಭೂಗತ ಪಾತಕಿ, ಮಾದಕದ್ರವ್ಯ ಸಾಗಣೆಗಾರ ಇಕ್ಬಾಲ್‌ ಮಿರ್ಚಿಗೆ ಸೇರಿದ ಆಸ್ತಿಗಳನ್ನು ಖರೀದಿಸಲು ಯಾರೂ ಮುಂದೆ ಬರಲೇ ಇಲ್ಲ. ವಿವಿಧ ಕಾಯ್ದೆಗಳನ್ವಯ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ 6 ಆಸ್ತಿಗಳ ಪೈಕಿ ಮಿರ್ಚಿಗೆ ಸೇರಿದ್ದ 2 ಆಸ್ತಿಯನ್ನು ಹರಾಜು ಹಾಕಲು ನಿರ್ಧ ರಿಸಲಾಗಿತ್ತು.

ಮುಂಬಯಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಆಸ್ತಿ ಕೊಳ್ಳಲು ಯಾರೂ ಮುಂದೆ ಬರಲಿಲ್ಲ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ