ಪಂಜಾಬ್ನ ಆಹಾರ ಸಂಸ್ಕರಣ ಘಟಕದಲ್ಲಿ ಸ್ಫೋಟ:ನಾಲ್ಕು ಬಲಿ
Team Udayavani, Feb 21, 2018, 10:01 AM IST
ಅಮೃತಸರ: ಪಂಜಾಬ್ನ ಶಂಭು-ಘನೌರ್ ರಸ್ತೆಯಲ್ಲಿನ ಆಹಾರ ಸಂಸ್ಕರಣ ಘಟಕದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ ಅಮೋನಿಯಾ ಅನಿಲ ಸೋರಿಕೆಯಾಗಿ ನಾಲ್ವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳವನ್ನು ತನಿಖಾ ತಂಡ ಪರಿಶೀಲಿಸಿತು.
ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿ, ಎಲ್ಲಾ ಮುನ್ನೆಚ್ಚರಿಕಾ ಕ್ರಮಕೈಗೊಳ್ಳನ್ನು ಕೈಗೊಳ್ಳಲಾಗಿದೆ.