Udayavni Special

ಹಾರಾಟ ನಿಷೇಧ ಪಟ್ಟಿಗೆ ಮೊದಲ ಸೇರ್ಪಡೆ

Team Udayavani, May 21, 2018, 9:53 AM IST

fly.jpg

ವಿಮಾನಗಳಲ್ಲಿ ವಿನಾ ಕಾರಣ ರಂಪ, ರಾದ್ಧಾಂತ ಮಾಡುವವರನ್ನು “ಹಾರಾಟ ನಿಷೇಧಕ್ಕೆ ಒಳಪಡುವವರ ಪಟ್ಟಿ’ (ನೋ ಪ್ಲೆ„ ಲಿಸ್ಟ್‌)ಸೇರಿಸುವ ನಿಯಮ ಜಾರಿಯಾಗಿ 8 ತಿಂಗಳು ಕಳೆದಿವೆ. ಇದೇ ಮೊದಲ ಬಾರಿಗೆ ಮುಂಬೈನ ಬಿರ್ಜು ಕಿಶೋರ್‌ ಸಲ್ಲಾ ಎಂಬವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.  ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ 2017ರ ಮಾ.23ರಂದು ಏರ್‌ ಇಂಡಿಯಾ ಸಿಬಂದಿಗೆ ಥಳಿಸಿದ ಪ್ರಕರಣದ ಬಳಿಕ ಈ ಬಗ್ಗೆ ನಿಯಮ ರೂಪುಗೊಂಡವು.

ಏನಿದು ಘಟನೆ
– 2017 ಅ.30ರಂದು ಮುಂಬಯಿಯ ಬಿರ್ಜು ಕಿಶೋರ್‌ ಸಲ್ಲಾ ಮುಂಬಯಿ -ದಿಲ್ಲಿ ವಿಮಾನ ಹೈಜಾಕ್‌ ಆಗಲಿದೆ ಎಂದು ನೋಟ್‌ ಅಂಟಿಸಿದ್ದರು.
– ಅದರಲ್ಲಿ ವಿಮಾನವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆಗೆದು ಕೊಂಡು ಹೋಗಬೇಕೆಂದು ಸೂಚಿಸಲಾಗಿತ್ತು. 
– ಅಹಮದಾಬಾದ್‌ನಲ್ಲಿ ಇಳಿದ ಜೆಟ್‌ ಏರ್‌ವೆàಸ್‌ ವಿಮಾನ. ಅಲ್ಲಿ ಸಲ್ಲಾ ವಶಕ್ಕೆ.
– ಸಲ್ಲಾಗೆ 2017ರ ನವೆಂಬರ್‌ನಿಂದ ಐದು ವರ್ಷದ ಹಾರಾಟ ನಿಷೇಧ. 

ಅಪರಾಧಗಳೇನು?
– ಆಂಗಿಕ ಭಾವಗಳ ಪ್ರದರ್ಶನಕ್ಕೆ ಮೂರು ತಿಂಗಳ ವರೆಗೆ ನಿಷೇಧ. ಇದು ಮೊದಲ ಹಂತ
– ಎರಡನೇ ಹಂತದಲ್ಲಿ ಲೈಂಗಿಕ ಕಿರುಕುಳ, ತಳ್ಳುವುದು. ಇದಕ್ಕೆ 6 ತಿಂಗಳ ನಿಷೇಧ
– ಸಲ್ಲಾಗೆ ಅತ್ಯಂತ ಹೆಚ್ಚಿನ (ಮೂರನೇ ಹಂತ)ದ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ 2 ವರ್ಷಗಳಿಂದ ಜೀವಿತಾವಧಿ ವರೆಗೆ ನಿಷೇಧ. 
– ಜೀವ ಬೆದರಿಕೆ, ವಿಮಾನ ಹಾರಾಟಕ್ಕೆ ತೊಂದರೆ, ಹಲ್ಲೆ, ಕಾಕ್‌ಪಿಟ್‌ ಪ್ರವೇಶಕ್ಕೆ ಯತ್ನ 3ನೇ ಹಂತದಲ್ಲಿ ಬರುತ್ತದೆ.

ಪರಿಣಾವೇನು?
– ಹಾರಾಟ ನಿಷೇಧ ಪಟ್ಟಿಯಲ್ಲಿರುವ ವ್ಯಕ್ತಿಗೆ ನಿಗದಿತ ಸಂಸ್ಥೆಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ಸೇವೆ ಪಡೆಯಲು ಸಾಧ್ಯವಿಲ್ಲ.
– ಇತರ ವಿಮಾನ ಸಂಸ್ಥೆಗಳು ಈ ನಿಯಮ ಅನುಸರಿಸಬೇಕೆಂದೇನೂ ಇಲ್ಲ.

ನಿಷೇಧ ಹೇಗೆ ನಿರ್ಧರಿಸಲಾಗುತ್ತದೆ?
– ವಿಮಾನದ ಕಮಾಂಡರ್‌ ವಿಮಾನಯಾನ ಸಂಸ್ಥೆಗೆ ಘಟನೆಯ ಬಗ್ಗೆ ವರದಿ ಮಾಡಬೇಕು.
– ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ನೇಮಕ ಮಾಡಬೇಕು.
– 30 ದಿನಗಳಲ್ಲಿ ಅದು ವ್ಯಕ್ತಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು.
– ಈ ಅವಧಿಯಲ್ಲಿ ಆರೋಪಕ್ಕೆ ಗುರಿಯಾದ ವ್ಯಕ್ತಿಗೆ ನಿಗದಿತ ವಾಯುಯಾನ ಸಂಸ್ಥೆಯ ವಿಮಾನ ಹಾರಾಟಕ್ಕೆ ನಿಷೇಧ ಇರುತ್ತದೆ
– 30 ದಿನಗಳಲ್ಲಿ ನಿಷೇಧ ನಿರ್ಧಾರವಾಗದೇ ಇದ್ದರೆ ವಿಮಾನ ಪ್ರಯಾಣಕ್ಕೆ ಅಡ್ಡಿ ಇಲ್ಲ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ನಭಕ್ಕೆ ಚಿಮ್ಮಲಿದೆ…ನಾಸಾದ169 ಕೋಟಿ ವೆಚ್ಚದ ಬಾತ್‌ರೂಂ!

ನಭಕ್ಕೆ ಚಿಮ್ಮಲಿದೆ…ನಾಸಾದ 169 ಕೋಟಿ ವೆಚ್ಚದ ಬಾತ್‌ರೂಂ!

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

ಕೋವಿಡ್ 19 ಸೋಂಕು ಕೊಲ್ಲದಿದ್ರೂ “ತಾಪಮಾನ’ಕೊಲ್ಲುತೆ: ವಿಶ್ವಸಂಸ್ಥೆ ಸದಸ್ಯ ರಾಷ್ಟ್ರ

ಕೋವಿಡ್ 19 ಸೋಂಕು ಕೊಲ್ಲದಿದ್ರೂ “ತಾಪಮಾನ’ ಕೊಲ್ಲುತ್ತೆ: ವಿಶ್ವಸಂಸ್ಥೆ ಸದಸ್ಯ ರಾಷ್ಟ್ರ

ಕರ್ನಾಟಕ ಬಂದ್: ಕೊಪ್ಪಳದಲ್ಲಿ ಬಂದ್ ಗೆ ಸಾಧಾರಣ ಪ್ರತಿಕ್ರಿಯೆ

ಕರ್ನಾಟಕ ಬಂದ್: ಕೊಪ್ಪಳದಲ್ಲಿ ಬಂದ್ ಗೆ ಸಾಧಾರಣ ಪ್ರತಿಕ್ರಿಯೆ

ಕರ್ನಾಟಕ ಬಂದ್: ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಕರ್ನಾಟಕ ಬಂದ್: ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಪಾಕ್ ಸರ್ಕಾರದಿಂದ ಲೆಜೆಂಡರಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿ

ಪಾಕ್ ಸರ್ಕಾರದಿಂದ ಲೆಜೆಂಡರಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಕೃಷಿ ಮಸೂದೆಗೆ ವಿರೋಧ: ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ರಾಜ್ಯಕ್ಕೆ NIA ಕಚೇರಿ : ಗೃಹ ಸಚಿವ ಅಮಿತ್‌ ಶಾ ಸಕಾರಾತ್ಮಕ ಸ್ಪಂದನೆ

ರಾಜ್ಯಕ್ಕೆ NIA ಕಚೇರಿ : ಗೃಹ ಸಚಿವ ಅಮಿತ್‌ ಶಾ ಸಕಾರಾತ್ಮಕ ಸ್ಪಂದನೆ

ಚಳಿಗಾಲಕ್ಕೆ ಖೋ ಕೊಟ್ಟ ಭಾರತ-ಚೀನ ಗಡಿ ಬಿಕ್ಕಟ್ಟು

ಚಳಿಗಾಲಕ್ಕೆ ಖೋ ಕೊಟ್ಟ ಭಾರತ-ಚೀನ ಗಡಿ ಬಿಕ್ಕಟ್ಟು

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ಇಂದು ಸಂಜೆ ಜೆಡಿಯು ಸೇರ್ಪಡೆ

ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ಇಂದು ಸಂಜೆ ಜೆಡಿಯು ಸೇರ್ಪಡೆ

MUST WATCH

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀಹೊಸ ಸೇರ್ಪಡೆ

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ಕರ್ನಾಟಕ ಬಂದ್ ಗೆ ಬೀದರ್ ನಗರದಲ್ಲಿ ದೊರೆತಿಲ್ಲ ಯಾವುದೇ ಸ್ಪಂದನೆ

ಬೆಳ್ವೆ : ಹೊಂಡಗಳಿಂದ ತುಂಬಿದ ರಾಜ್ಯ ಹೆದ್ದಾರಿ

ಬೆಳ್ವೆ : ಹೊಂಡಗಳಿಂದ ತುಂಬಿದ ರಾಜ್ಯ ಹೆದ್ದಾರಿ

ಅರಾಟೆ ಸೇತುವೆ : ಐದು ತಿಂಗಳ ಹಿಂದೆ ನಡೆದಿತ್ತು ಪರಿಶೀಲನೆ

ಅರಾಟೆ ಸೇತುವೆ : ಐದು ತಿಂಗಳ ಹಿಂದೆ ನಡೆದಿತ್ತು ಪರಿಶೀಲನೆ

ನಭಕ್ಕೆ ಚಿಮ್ಮಲಿದೆ…ನಾಸಾದ169 ಕೋಟಿ ವೆಚ್ಚದ ಬಾತ್‌ರೂಂ!

ನಭಕ್ಕೆ ಚಿಮ್ಮಲಿದೆ…ನಾಸಾದ 169 ಕೋಟಿ ವೆಚ್ಚದ ಬಾತ್‌ರೂಂ!

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

ಧಾರವಾಡದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ: ಬಸ್ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.