ಕೇರಳದ ಹಿರಿಯ ಸಿಪಿಎಂ ನಾಯಕ, ಮಾಜಿ ಸಚಿವ ಥಂಕಪ್ಪನ್ ನಿಧನ
Team Udayavani, Mar 9, 2019, 11:09 AM IST
ತಿರುವನಂತಪುರ : ಹಿರಿಯ ಸಿಪಿಎಂ ನಾಯಕ ಮತ್ತು ಮಾಜಿ ಕೇರಳ ಸಚಿವ ವಿ ಜೆ ಥಂಕಪ್ಪನ್ ಅವರು ಇಂದು ಶನಿವಾರ ವಾರ್ಧಕ್ಯದ ತೊಂದರೆಗಳಿಂದಾಗಿ ಸಮೀಪದ ನೆಯ್ಯಟ್ಟಿಂಕರದಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
1963ರಿಂದ ಎಡ ಪಕ್ಷದ ಸದಸ್ಯರಾಗಿದ್ದ ಅವರು 1987-91ರ ಅವಧಿಯಲ್ಲಿ ಇ ಕೆ ನಯನಾರ್ ಸಂಪುಟದಲ್ಲಿ ಸಚಿವರಾಗಿದ್ದರು. ಅವರು ಮೂರು ಬಾರಿ ನೆಮೋಮ್ ಕ್ಷೇತ್ರವನ್ನೂ ಒಂದು ಬಾರಿ ನೆಯ್ಯಟ್ಟಿಂಕರ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್