ನಿರಂತರ ಮೂರನೇ ದಿನವೂ ಇಳಿದ ಇಂಧನ ಬೆಲೆ: ಗ್ರಾಹಕರು ಖುಷ್
Team Udayavani, Oct 20, 2018, 11:05 AM IST
ಹೊಸದಿಲ್ಲಿ : ಇಂಧನ ದರಗಳು ಇಂದು ಶನಿವಾರ ನಿರಂತರ ಮೂರನೇ ದಿನವೂ ಇಳಿದಿರುವದು ಗ್ರಾಹಕರಿಗೆ ಖುಷಿ ಕೊಟ್ಟಿದೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 81.99 ರೂ. ಆಗಿದೆಯಾದರೆ ಮುಂಬಯಿ ಡೀಸೆಲ್ ದರ ಲೀಟರಿಗೆ 79 ರೂ.ಗೆ ಇಳಿದಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು ಶನಿವಾರ ಪೆಟ್ರೋಲ್ ದರ ಲೀಟರಿಗೆ 39 ಪೈಸೆ ಇಳಿದು 81.99 ರೂ. ಆಗಿದೆ. ಮುಂಬಯಿಯಲ್ಲ ಪೆಟ್ರೋಲ್ ದರ ಲೀಟರಿಗೆ 38 ಪೈಸೆ ಇಳಿದು 87.46 ರೂ. ಆಗಿದೆ.
ದಿಲ್ಲಿಯಲ್ಲಿ ಡೀಸೆಲ್ ಲೀಟರ್ ದರ 12 ಪೈಸೆ ಇಳಿದು 75.36 ರೂ. ಆಗಿದೆ; ಮುಂಬಯಿಯಲ್ಲಿ ಡೀಸೆಲ್ ಲೀಟರ್ ದರ 13 ಪೈಸೆ ಇಳಿದು 79 ರೂ. ಆಗಿದೆ.
ಕೋಲ್ಕತದಲ್ಲಿಯೂ ಇದೇ ರೀತಿಯ ಇಳಿಕೆ ಕಂಡು ಬಂದಿದೆ. ಇಲ್ಲಿ ಪೆಟ್ರೋಲ್ ದರ 83.83 ರೂ.ಗೆ (38 ಪೈಸೆ ಇಳಿಕೆ) ಆಗಿದೆ; ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರಿಗೆ 85.22 ರೂ. (41 ಪೈಸೆ ಇಳಿಕೆ) ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ