ದಿಲ್ಲಿಯಲ್ಲಿ ಎನ್‌ಕೌಂಟರ್‌ : ಕುಖ್ಯಾತ ಗ್ಯಾಂಗ್‌ಸ್ಟರ್‌ ಪರಮ್‌ಜಿತ್‌ ದಲಾಲ್‌ ಅರೆಸ್ಟ್‌

Team Udayavani, May 7, 2019, 12:25 PM IST

ಹೊಸದಿಲ್ಲಿ : ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಇಂದು ನಸುಕಿನ ವೇಳೆ ದಿಲ್ಲಿ ಪೊಲೀಸ್‌ ವಿಶೇಷ ದಳದವರು ಎನ್‌ಕೌಂಟರ್‌ ನಡೆಸಿ, ತಲೆಗೆ 1 ಲಕ್ಷ ರೂ. ಇನಾಮು ಹೊಂದಿದ್ದ ಕುಖ್ಯಾತ ಗ್ಯಾಂಗ್‌ ಸ್ಟರ್‌ ನನ್ನು ಸೆರೆ ಹಿಡಿದರು.

31ರ ಹರೆಯದ ಬಂಧಿತ ಗ್ಯಾಂಗ್‌ಸ್ಟರ್‌ ಪರಮ್‌ಜಿತ್‌ ದಲಾಲ್‌, ಹರಿಯಾಣದ ಬಹಾದ್ದೂರ್‌ ಗಢದ ನಿವಾಸಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ರೋಹಿಣಿ ಸೆಕ್ಟರ 37ರ ಎದುರು ಭಾಗದ ಹೆಲಿಪೋರ್ಟ್‌ ರೋಡ್‌ನ‌ಲ್ಲಿ ನಸುಕಿನ 5.15ರ ಸುಮಾರಿಗೆ ಎನ್‌ಕೌಂಟರ್‌ ನಡೆಸಲಾಯಿತು.

ಎಡಕಾಲಿಗೆ ಗುಂಡೇಟುಪಡೆದು ಗಾಯಗೊಂಡ ದಲಾಲ್‌ ನನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಗೆ ಸೇರಿಸಲಾಯಿತೆಂದು ಅವರು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ