Udayavni Special

ಲಿಂಗ ಪರಿವರ್ತನೆ ನಿಷೇಧ

ಇಂಥ ಕಾನೂನು ಜಾರಿಗೆ ತಂದ ಮೊದಲ ರಾಜ್ಯವಿದು

Team Udayavani, Aug 30, 2019, 5:18 AM IST

f-45′

ಚೆನ್ನೈ: ಶಿಶು ಮತ್ತು ಮಕ್ಕಳ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಏಪ್ರಿಲ್ನಲ್ಲಿ ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ. ಆದರೆ ಜೀವಕ್ಕೆ ಅಪಾಯವಿರುವಂಥ ಸಂದರ್ಭಗಳಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಇಂಥ ಆದೇಶ ಹೊರಡಿಸಿದ ಮೊದಲ ರಾಜ್ಯ ತಮಿಳುನಾಡು ಆಗಿದೆ.

ಇದಕ್ಕೆ ಸಮಿತಿಯೊಂದು ಅನುಮತಿ ನೀಡಲಿದ್ದು, ಇದರಲ್ಲಿ ಮಕ್ಕಳ ತಜ್ಞರು, ಎಂಡೋಕ್ರಿನಾಲಜಿಸ್ಟ ಹಗೂ ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶಕರು ಈ ಸಮಿತಿಯನ್ನು ರಚಿಸುತ್ತಾರೆ. ಕಳೆದ ಏಪ್ರಿಲ್ನಲ್ಲಿ ಈ ಸಂಬಂಧ ದಂಪತಿ ಮದ್ರಾಸ್‌ ಕೋರ್ಟ್‌ ಮೊರೆ ಹೋಗಿದ್ದರು. ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಶಿಶುಗಳ ಲಿಂಗ ಪರಿವರ್ತನೆ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಇದನ್ನು ನಿಷೇಧಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

40 ಕ್ಕೂ ಹೆಚ್ಚು ವಿಧದ ಭಿನ್ನ ಲಿಂಗೀಯರಿದ್ದಾರೆ. ಭಿನ್ನ ಲಿಂಗ ವರ್ತನೆಯು ಹುಟ್ಟುತ್ತಲೇ ಬರುವುದಿಲ್ಲ. ವ್ಯಕ್ತಿಯ ವಿಕಾಸದ ಯಾವುದೇ ಹಂತದಲ್ಲಿ ಇದು ಕಾಣಿಸಿಕೊಳ್ಳಬಹುದು. ಅಲ್ಲದೆ, ಒಮ್ಮೆ ಲಿಂಗ ಪರಿವರ್ತನೆ ಮಾಡಿದರೆ ಮತ್ತೆ ಮರಳಿಸಲಾಗುವುದಿಲ್ಲ ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Paddy

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಈಗ ಆರಂಭವಾದರಷ್ಟೇ ಪ್ರಯೋಜನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bihar

ಬಿಹಾರ ಚುನಾವಣೆ: 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, ಕಣದಲ್ಲಿ 1066 ಅಭ್ಯರ್ಥಿಗಳು

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

SBI Jandhan

ಕೋವಿಡ್ ಅವಧಿಯಲ್ಲಿ 3 ಕೋಟಿ ಹೊಸ ಜನ್‌ಧನ್‌ ಖಾತೆ; ಶೇ. 60 ಏರಿಕೆ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!



ಹೊಸ ಸೇರ್ಪಡೆ

bihar

ಬಿಹಾರ ಚುನಾವಣೆ: 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, ಕಣದಲ್ಲಿ 1066 ಅಭ್ಯರ್ಥಿಗಳು

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

Loanಚಕ್ರಬಡ್ಡಿಯ ಮೊತ್ತ ಗ್ರಾಹಕರ ಖಾತೆಗೆ ಗೊಂದಲ ಪರಿಹರಿಸಿ

ಚಕ್ರಬಡ್ಡಿಯ ಮೊತ್ತ ಗ್ರಾಹಕರ ಖಾತೆಗೆ ಗೊಂದಲ ಪರಿಹರಿಸಿ

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.