ಯುವತಿ ಬೆನ್ನ ಮೇಲೆ ಮೋದಿ ಟ್ಯಾಟೂ
Team Udayavani, Aug 10, 2019, 9:20 PM IST
ರಾಂಚಿ: ಕೈಯಲ್ಲಿ ದೇವರ ಚಿತ್ರ, ಪ್ರೀತಿಪಾತ್ರರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು ಗೊತ್ತೇ ಇದೆ. ರಾಂಚಿಯ ಈ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಆಕೆ ತನ್ನ ಬೆನ್ನ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಾಳೆ.
ರಾಂಚಿಯ ರಿದ್ದಿ ಶರ್ಮಾ ಎಂಬಾಕೆ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. 370 ವಿಧಿ ರದ್ದು ಮಾಡಿದ ಕ್ರಮಕ್ಕೆ ಆಕೆ ಫುಲ್ ಖುಷಿಯಾಗಿ ಈ ಕೆಲಸ ಮಾಡಿದ್ದಾಳೆ. ಎಲ್ಲರೂ ದೇಶದ ಈ ಸಾಧನೆಗೆ ಖುಷಿಪಟ್ಟು ಆಚರಣೆ ಮಾಡಿದ್ದಾರೆ. ನಾನು ಪ್ರಧಾನಿ ಹಚ್ಚೆ ಬೆನ್ನಲ್ಲಿ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.ಸೋಮವಾರ ಸುದ್ದಿ ಓದಿದಾಗ 370ನೇ ವಿಧಿ ರದ್ದಾಗಿದ್ದು ಗೊತ್ತಾಯಿತು. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲು ಹಚ್ಚೆ ಹಾಕುವುದಕ್ಕಿಂತ ಉತ್ತಮವಾದದ್ದು ಬೇರೆ ಏನೂ ಇಲ್ಲ ಎಂದು ಆಲೋಚಿಸಿದೆ. ಆದ್ದರಿಂದ ಹೀಗೆ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.
ಅಲ್ಲದೇ ವಿನಯ್ ಸೋನಿ ಎಂಬವರು ಈ ಟ್ಯಾಟೂ ಹಾಕಿದ್ದು, ಇಂತಹ ಅವಕಾಶ ನನಗೆ ಬಂದಿರಲಿಲ್ಲ. ಮೋದಿ ಚಿತ್ರ ಹಚ್ಚೆ ಹಾಕಿದ್ದು ಇದೇ ಮೊದಲು. ಇಂತಹ ಫ್ಯಾನ್ಸ್ ಇರುವ ಅವರಿಗೆ ಹ್ಯಾಟ್ಸಫ್ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?