ಸೇನೆಗೆ ಜಾಗತಿಕ ಗರಿ
Team Udayavani, Jan 20, 2021, 6:38 AM IST
ಭಾರತೀಯ ಸೇನೆಗೆ ಮತ್ತೂಂದು ಜಾಗತಿಕ ಗರಿ ಲಭಿಸಿದೆ. ಗ್ಲೋಬಲ್ ಫೈರ್ ಪವರ್ (ಜಿಎಫ್ಪಿ) ರ್‍ಯಾಂಕಿಂಗ್‌ನಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿದೆ. ಅಮೆರಿಕ ನಂ.1 ಸ್ಥಾನ ಕಾಯ್ದುಕೊಂಡಿದೆ!
ಏನಿದು ಜಿಎಫ್ಪಿ ರ್‍ಯಾಂಕಿಂಗ್? :
ಇದು ಜಗತ್ತಿನ 138 ರಾಷ್ಟ್ರಗಳ ರಕ್ಷಣ ಕ್ಷೇತ್ರದ ವಾರ್ಷಿಕ ವಿಮರ್ಶೆ. ರಾಷ್ಟ್ರಗಳ ಸೇನೆಗಳ ಸುದೀರ್ಘ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸಾಮರ್ಥ್ಯ ಆಧರಿಸಿ ರ್‍ಯಾಂಕಿಂಗ್ ಪಟ್ಟಿ ತಯಾರಿಸಲಾಗುತ್ತದೆ. ಮಿಲಿಟರಿ ಶಕ್ತಿ, ರಕ್ಷಣ ವಲಯದ ಬಜೆಟ್, ಯುದ್ಧ ಸಾಮಗ್ರಿ ಸಾಗಾಟ ಸಾಮರ್ಥ್ಯ ಸೇರಿ 50 ಅಂಶಗಳನ್ನು ಪರಿಗಣಿಸಲಾಗುತ್ತದೆ.
ಟಾಪ್ 4 ಯಾರು? : ಅಮೆರಿಕ (ರ್‍ಯಾಂಕ್: 1)
ಸಾಮರ್ಥ್ಯ: 904 ದಾಳಿ ಹೆಲಿಕಾಪ್ಟರ್‌ಗಳು, 11 ಏರ್‌ಕ್ರಾಫ್ಟ್ ಕ್ಯಾರಿಯರ್ಸ್, 40,000 ಶಸ್ತ್ರಸಜ್ಜಿತ
ಫೈಟಿಂಗ್ ವೆಹಿಕಲ್,
68 ಸಬ್‌ಮರಿನ್‌ಗಳು.
ರಷ್ಯಾ (ರ್‍ಯಾಂಕ್: 2)
ಸಾಮರ್ಥ್ಯ: 780 ಯುದ್ಧವಿಮಾನಗಳು, 538 ದಾಳಿ ಹೆಲಿಕಾಪ್ಟರ್‌ಗಳು, 13 ಸಾವಿರ ಟ್ಯಾಂಕರ್‌ಗಳು, 64 ಸಬ್‌ಮರಿನ್‌ಗಳು.
ಚೀನ (ರ್‍ಯಾಂಕ್: 3)
ಸಾಮರ್ಥ್ಯ: 1,200 ಯುದ್ಧವಿಮಾನಗಳು,
327 ದಾಳಿ ಹೆಲಿಕಾಪ್ಟರ್‌ಗಳು, 79 ಸಬ್‌ಮರಿನ್‌ಗಳು, 35 ಸಾವಿರ
ಶಸ್ತ್ರಸಜ್ಜಿತ ವೆಹಿಕಲ್‌ಗಳು
ಭಾರತ (ರ್‍ಯಾಂಕ್: 4)
ಸಾಮರ್ಥ್ಯ: 542 ಯುದ್ಧವಿಮಾನಗಳು, 37 ದಾಳಿ ಹೆಲಿಕಾಪ್ಟರ್‌ಗಳು, 17 ಸಬ್‌ಮರಿನ್‌ಗಳು, 4,700 ಯುದ್ಧ ಟ್ಯಾಂಕರ್‌ಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ