ಭಾರತದ ಸ್ವಾತಂತ್ರ‍್ಯ ದಿನಾಚರಣೆಗೆ ಗೂಗಲ್ ವಿಶೇಷ ಡೂಡಲ್

Team Udayavani, Aug 15, 2019, 8:38 AM IST

ಹೊಸದಿಲ್ಲಿ: 73ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಗೂಗಲ್, ವಿಶೇಷ ಡೂಡಲ್ ಮೂಲಕ ಆಚರಿಸಿಕೊಂಡಿದೆ . ರಾಷ್ಟ್ರದ ವಿವಿಧ ಅಂಶಗಳನ್ನು ಸೂಚಿಸುವ ಸಣ್ಣ ಸಣ್ಣ ಚಿತ್ರಗಳ ಮಿಶ್ರಣವನ್ನು ಈ ಗೂಗಲ್ ಡೂಡಲ್ ಒಳಗೊಂಡಿದೆ.

ಈ ಡೂಡಲ್ ಅನ್ನು ಭಾರತ ಮೂಲದ ಕೋಪನ್ ಹ್ಯಾಗನ್ ನಿವಾಸಿ, ಅತಿಥಿ ಕಲಾವಿದ ಶೈವಲಿನಿ ಕುಮಾರ್ ರಚಿಸಿದ್ದಾರೆ.

ಇದು ಭಾರತೀಯ ಸಂಸ್ಕೃತಿ, ಕಲೆ, ಶಿಕ್ಷಣ ವ್ಯವಸ್ಥೆ , ಧೈರ್ಯ, ಸಾಹಸ, ಸಹಾನುಭೂತಿ ಮುಂತಾದ ಹಲವಾರು ಅಂಶಗಳನ್ನು ಒಳಗೊಂಡಿದೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ