ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

"ನ್ಯೂ ನ್ಯಾಷನಲ್‌ ಮ್ಯೂಸಿಯಂ ಆಫ್ ಇಂಡಿಯಾ'ದ ನೀಲನಕ್ಷೆ ಸಿದ್ಧ

Team Udayavani, Oct 17, 2021, 6:30 AM IST

ಪ್ರಾಚ್ಯವಸ್ತು ಸಂರಕ್ಷಣೆಗೆ ವಿಶ್ವದರ್ಜೆಯ ತಂತ್ರಜ್ಞಾನ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿರುವ ಸುಮಾರು 1.95 ಲಕ್ಷ ಪುರಾತನ ವಸ್ತುಗಳನ್ನು ಜಾಗರೂಕವಾಗಿ ಸಂರಕ್ಷಿಸುವಂಥ ವಿಶ್ವದರ್ಜೆಯ ತಂತ್ರಜ್ಞಾನವೊಂದನ್ನು ಅಳವಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ಹೊಸದಾಗಿ ನಿರ್ಮಾಣವಾಗಲಿರುವ “ನ್ಯೂ ನ್ಯಾಷನಲ್‌ ಮ್ಯೂಸಿಯಂ ಆಫ್ ಇಂಡಿಯಾ’ದಲ್ಲಿ ಈ ವಿಶೇಷತೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಸ್ಥಳಾಂತರ ಏಕೆ?
ನವ ಸಂಸತ್‌ ಭವನ, ನೂತನ ಶಕ್ತಿಕೇಂದ್ರ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಗೆ ನೂತನ ನಿವಾಸ ನಿರ್ಮಾಣ ಸೇರಿದಂತೆ ಬಹುದ್ದೇಶದ “ಸೆಂಟ್ರಲ್‌ ವಿಸ್ತಾ ಯೋಜನೆ’ಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆ ರಾಷ್ಟ್ರಪತಿ ಭವನದಿಂದ ಜನಪಥ್‌ವರೆಗಿನ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವುದರಿಂದ ಜನಪಥ್‌ನಲ್ಲೇ ಇರುವ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಎಲ್ಲಿಗೆ ಸ್ಥಳಾಂತರ?:
ಯೋಜನೆಯ ನೀಲನಕ್ಷೆಯ ಅನುಸಾರ, ಈಗಿರುವ ಸಂಸತ್‌ ಭವನದ ನೌರ್ತ್‌ ಮತ್ತು ಸೌತ್‌ ಬ್ಲಾಕ್‌ಗಳ ನಡುವಿನ 5 ಲಕ್ಷ ಚದುರಡಿ ವಿಸ್ತೀರ್ಣದ ಜಾಗದಲ್ಲಿ ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ:ಮಾಜಿ ಪಿಎಂ ಮನಮೋಹನ ಸಿಂಗ್‌ಗೆ ಡೆಂಗ್ಯೂ,ಆರೋಗ್ಯ ಸ್ಥಿರ

ಹೊಸ ಸಂಗ್ರಹಾಲಯದ ವಿಶೇಷತೆ
– ಈಗಿರುವ 2 ಲಕ್ಷ ಚದುರಡಿ ವಿಸ್ತೀರ್ಣವಿರುವ ವಸ್ತುಸಂಗ್ರಹಾಲಯ ಮುಂದೆ 5 ಲಕ್ಷ ಚದುರಡಿ ವಿಸ್ತೀರ್ಣದ ಕಟ್ಟಡಕ್ಕೆ ಸ್ಥಳಾಂತರ.
– ಮುಂದಿನ ನೂರು ವರ್ಷಗಳಲ್ಲಿ ಸಂಗ್ರಹಿಸಲಾಗುವ ಪುರಾತನ ಅಥವಾ ಚಾರಿತ್ರಿಕವಾಗಿ ಮಹತ್ವವೆನಿಸುವ ವಸ್ತುಗಳಿಗೂ ಸ್ಥಳಾವಕಾಶ
– ಜರ್ಮನಿ, ಫ್ರಾನ್ಸ್‌, ನೆದರ್ಲೆಂಡ್‌ ಸೇರಿದಂತೆ ಹಲವು ಮುಂದುವರಿದ ದೇಶಗಳಲ್ಲಿರುವಂಥ ಕೇಂದ್ರೀಕೃತ ಸಂಗ್ರಹಾಗಾರ ತಂತ್ರಜ್ಞಾನ ಅಳವಡಿಕೆ
– ಹೊಸ ಸಂಗ್ರಹಾಲಯದಲ್ಲಿ ಇಂದಿರಾಗಾಂಧಿ ನ್ಯಾಷನಲ್‌ ಸೆಂಟರ್‌ ಫಾರ್‌ ದ ಆರ್ಟ್ಸ್ ಹಾಗೂ ನ್ಯಾಷನಲ್‌ ಆಕೈವ್ಸ್‌ನಲ್ಲಿನ ವಸ್ತುಗಳು, ಪುಸ್ತಕಗಳೂ ಹೊಸ ಸಂಗ್ರಹಾಲಯಕ್ಕೆ ಸೇರುವ ಸಾಧ್ಯತೆ.

1.96  ಲಕ್ಷ – ಈಗಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರುವ ಪುರಾತನ ವಸ್ತುಗಳು
2 ಲಕ್ಷ ಚದರಡಿ – ಈಗಿರುವ ವಸ್ತುಸಂಗ್ರಹಾಲಯದ ವಿಸ್ತೀರ್ಣ
5 ಲಕ್ಷ ಚದರಡಿ – ಹೊಸ ವಸ್ತುಸಂಗ್ರಹಾಲಯದಲ್ಲಿ ಇರುವ ಸ್ಥಳಾವಕಾಶ

ಟಾಪ್ ನ್ಯೂಸ್

ಅಕಾಲಿಕ ಮಳೆ: ತರಕಾರಿ ಜತೆ ದ್ವಿದಳ ಧಾನ್ಯ ಬೆಳೆಗೂ ಹಿನ್ನಡೆ

ಅಕಾಲಿಕ ಮಳೆ: ತರಕಾರಿ ಜತೆ ದ್ವಿದಳ ಧಾನ್ಯ ಬೆಳೆಗೂ ಹಿನ್ನಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಮಹಾ ಸರ್ಕಾರಕ್ಕೆ ಹೊಸ ಹೆಸರಿಟ್ಟ ಪ್ರಕಾಶ್‌ ಜಾವಡೇಕರ್‌!

ಮಹಾ ಸರ್ಕಾರಕ್ಕೆ ಹೊಸ ಹೆಸರಿಟ್ಟ ಪ್ರಕಾಶ್‌ ಜಾವಡೇಕರ್‌!

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಅಕಾಲಿಕ ಮಳೆ: ತರಕಾರಿ ಜತೆ ದ್ವಿದಳ ಧಾನ್ಯ ಬೆಳೆಗೂ ಹಿನ್ನಡೆ

ಅಕಾಲಿಕ ಮಳೆ: ತರಕಾರಿ ಜತೆ ದ್ವಿದಳ ಧಾನ್ಯ ಬೆಳೆಗೂ ಹಿನ್ನಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಇಂದಿನಿಂದ ಲಕ್ಷದೀಪೋತ್ಸವ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಡಾ| ಹೆಗ್ಗಡೆ: ದೃಷ್ಟಿ -ಸೃಷ್ಟಿ ಗ್ರಂಥ ಲೋಕಾರ್ಪಣೆ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.