ಹರಿಯಾಣದಲ್ಲಿ ಯಶಸ್ಸು
Team Udayavani, May 24, 2019, 12:33 PM IST
ಬಿಜೆಪಿಯ ಆಡಳಿತವಿರುವ ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ 9 ಸ್ಥಾನ ಪಡೆದಿದ್ದರೆ, ಯುಪಿಎ 1 ಸ್ಥಾನ ಗಳಿಸಿವೆ. ಎಸ್ಪಿ, ಬಿಎಸ್ಪಿ, ಎಲ್ಎಸ್ಪಿಯ ಮಹಾಮೈತ್ರಿಯು ಶೂನ್ಯ ಸಾಧನೆ ಮಾಡಿದೆ.
ಬಿಜೆಪಿ ಪರವಾಗಿ, ಅಂಬಾಲಾದಿಂದ ರತನ್ ಲಾಲ್ ಕಟಾರಿಯಾ, ಕುರುಕ್ಷೇತ್ರದಿಂದ ನಯಾಬ್ ಸಿಂಗ್, ಕರ್ನಾಲ್ನಿಂದ ಸಂಜಯ್ ಭಾಟಿಯಾ, ಸೋನಿಪೇಟ್ನಿಂದ ರಮೇಶ್ ಚಂದರ್ ಕೌಶಿಕ್, ಫರಿದಾಬಾದ್ನಿಂದ ಕ್ರಿಶನ್ ಪಾಲ್, ಗುರುಗ್ರಾಮದಿಂದ ರಾವ್ ಇಂದರ್ಜೀತ್ ಸಿಂಗ್, ಭವಾನಿ-ಮಹೇಂದ್ರಗಢದಿಂದ ಧರಮ್ಬೀರ್ ಸಿಂಗ್, ಹಿಸಾರ್ನಿಂದ ಬ್ರಿಜೇಂದ್ರ ಸಿಂಗ್, ಸಿರ್ಸಾದಿಂದ ಸುನೀತಾ ದುಗ್ಗಲ್ ಜಯ ಸಾಧಿಸಿದ್ದಾರೆ.
ಗೆದ್ದ ಪ್ರಮುಖರು
ದೀಪೇಂದ್ರ ಹೂಡಾ (ಕಾಂ), ರೋಹಕ್
ಕಟಾರಿಯಾ (ಬಿಜೆಪಿ), ಅಂಬಾಲಾ
ಸೋತ ಪ್ರಮುಖರು
ಭೂಪಿಂದರ್ (ಕಾಂ), ಸೋನಿಪತ್
ಶೀಲಾ (ಕಾಂ), ಅಂಬಾಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ