ರೇಪ್ ಕೇಸ್ ವಜಾ ಕೋರಿದ ತರುಣ್ ತೇಜ್ಪಾಲ್ ಅರ್ಜಿ ವಜಾ
Team Udayavani, Dec 20, 2017, 4:58 PM IST
ಪಣಜಿ : ತೆಹಲ್ಕಾ ಮಾಜಿ ಮುಖ್ಯ ಸಂಪಾದಕ ತರುಣ್ ತೇಜ್ಪಾಲ್ ಅವರು ತನ್ನ ವಿರುದ್ಧದ ರೇಪ್ ಮತ್ತು ಇತರ ಆರೋಪಗಳ ಕೇಸನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ.
2013ರಲ್ಲಿ ಗೋವೆಯಲ್ಲಿನ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ತನ್ನದೇ ಸಹೋದ್ಯೋಗಿ ಮಹಿಳೆಯ ಮೇಲೆ ರೇಪ್ ಎಸಗಿದ ಆರೋಪ ತರುಣ್ ತೇಜ್ಪಾಲ್ ಅವರ ಮೇಲಿದೆ.
ಬಾಂಬೆ ಹೈಕೋರ್ಟಿನ ಗೋವಾ ಪೀಠದ ಜಸ್ಟಿಸ್ ನೂತನ್ ಸರ್ದೇಸಾಯ್ ಅವರು ತೇಜಪಾಲ್
ಅರ್ಜಿಯನ್ನು ವಜಾ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು