Udayavni Special

ಸಿಕ್ಕಿಬಿದ್ದ ಹೈಟೆಕ್‌ ಕಾರು ಕಳ್ಳ


Team Udayavani, Aug 12, 2018, 6:00 AM IST

50.jpg

ನವದೆಹಲಿ: ಹೈದರಾಬಾದ್‌ನಿಂದ ಆಗಾಗ ದೆಹಲಿಗೆ ವಿಮಾನದಲ್ಲಿ ಬಂದು, ದೆಹಲಿಯಲ್ಲಿನ ಐಶಾರಾಮಿ ಕಾರುಗಳನ್ನು ಕದಿಯುತ್ತಿದ್ದ ಸಫ್ರುದ್ದೀನ್‌ (29) ಎಂಬ ಹೈಟೆಕ್‌ ಕಳ್ಳನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತ ಉತ್ತರ ದೆಹಲಿಯ ನಂದ್‌ ನಗರಿಯವನಾಗಿದ್ದು, 5 ವರ್ಷದಲ್ಲಿ 500 ಐಶಾರಾಮಿ ಕಾರುಗಳನ್ನು ಕದ್ದಿದ್ದಾನೆ. ಪ್ರತಿ ಬಾರಿ ಕಳವು ಮಾಡಿದ ಕೂಡಲೇ ಅದನ್ನು ಪಂಜಾಬ್‌, ರಾಜಸ್ಥಾನ, ಉತ್ತರ ಪ್ರದೇಶದ ಕೆಲ ಶ್ರೀಮಂತರಿಗೆ ಮಾರಿ ಹೈದರಾಬಾದ್‌ಗೆ ಹೋಗಿ ಕೆಲ ದಿನ ತಲೆಮರೆಸಿಕೊಳ್ಳುತ್ತಿದ್ದ. ಆ.3ರಂದು ಕಾರೊಂದನ್ನು ಕದ್ದು ಓಡಿಸಿಕೊಂಡು ಹೋಗುತ್ತಿ ದ್ದಾಗ ಬಂಧಿಸಲಾಗಿದೆ. 

ಐಶಾರಾಮಿ ಕಾರುಗಳಿಗೆ ಸಾಮಾನ್ಯ ಕಾರುಗಳಿಗಿಂತ ಹೆಚ್ಚಿನ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿರುತ್ತದೆ. ಈ ಭದ್ರತಾ ವ್ಯವಸ್ಥೆಗಳು ಆಯಾ ಕಾರು ಕಂಪನಿಗಳು ಅಳವಡಿಸಿರುವ ವಿಶೇಷ ಸಾಫ್ಟ್ವೇರ್‌ಗಳಿಂದ ನಿಯಂತ್ರಿಸ ಲ್ಪಡುತ್ತಿರುತ್ತವೆ. ಈ ಸಾಫ್ಟ್ವೇರ್‌ಗಳ ಜಾಲವನ್ನು ತನ್ನಲ್ಲಿನ ಕೆಲ ಸಾಫ್ಟ್ವೇರ್‌ಗಳ ಮೂಲಕ‌ ಬೇಧಿಸಿ, ಅವುಗಳ ಭದ್ರತಾ ವ್ಯವಸ್ಥೆಗಳನ್ನು ಸ್ತಬ್ಧಗೊಳಿಸುತ್ತಿದ್ದ ಈತ, ಆನಂತರ ಸುಲಭವಾಗಿ ಕಾರೊಳಗೆ ಪ್ರವೇಶ ಪಡೆದು ಕಾರುಗಳನ್ನು ಕದ್ದೊಯ್ಯುತ್ತಿದ್ದ. ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

babri

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

babri

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಕೋವಿಡ್ ಲಸಿಕೆ ಎಲ್ಲರಿಗೂ ಉಚಿತವಿಲ್ಲ?

ಕೋವಿಡ್ ಲಸಿಕೆ ಎಲ್ಲರಿಗೂ ಉಚಿತವಿಲ್ಲ?

ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ಯುದ್ಧವಾದರೆ ಐಎಎಫ್ ಪಾತ್ರ ನಿರ್ಣಾಯಕ: ಭದೌರಿಯಾ ಗರ್ಜನೆ

ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ಯುದ್ಧವಾದರೆ ಐಎಎಫ್ ಪಾತ್ರ ನಿರ್ಣಾಯಕ: ಭದೌರಿಯಾ ಗರ್ಜನೆ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ



ಹೊಸ ಸೇರ್ಪಡೆ

babri

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.