ಈರುಳ್ಳಿ ಕಣ್ಣೀರು: ಗೋವಾದಲ್ಲಿ ಹೋಟೇಲಿಗರ ಹೊಸ ಐಡಿಯಾ

Team Udayavani, Dec 8, 2019, 10:48 AM IST

ಪಣಜಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹೋಟೇಲ್ ಉದ್ಯಮಿಗಳ ಪಾಲಿಗೆ ಈರುಳ್ಳಿ ನಿಜವಾಗಿಯೂ ಕಣ್ಣೀರು ತರಿಸಿದೆ. ಆದರೆ ಸದ್ಯ ಗೋವಾದಲ್ಲಿ ಹೊಸ ಐಡಿಯಾ ಮಾಡಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ? ಮುಂದೆ ಓದಿ.

ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಹೋಟೇಲ್ ಗಳಲ್ಲಿ ಎಲೆಕೋಸು ಮತ್ತು ಕ್ಯಾರೇಟ್ ಗಳನ್ನು ನೀಡಲಾಗುತ್ತಿದೆಯಂತೆ. ಆದರೆ ಇದು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲವಂತೆ.

ಗೋವಾದ ಬಂದರು ಖಾತೆ ಸಚಿವರಾಗಿರುವ ಮೈಕಲ್ ಲೋಬೋ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಈರುಳ್ಳಿ ಬೆಲೆ ಜಾಸ್ತಿಯಾದ ಕಾರಣ ಗೋವಾದ ಪ್ರವಾಸೊದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ