ಮಾಧ್ಯಮಗಳು ‘ಹೆಮ್ಮೆಯ ಭಾರತೀಯ’ ಎಂದದಕ್ಕೆ ಅಫ್ಜಲ್‌ ಗುರು ಪುತ್ರ ಕಿಡಿ


Team Udayavani, Mar 8, 2019, 6:30 AM IST

galib-afzal-700.jpg

ಹೊಸದಿಲ್ಲಿ : ಅಪ್‌ಜಲ್‌ ಪ್ರೇಮಿ ಗ್ಯಾಂಗ್‌ ನಡೆಸುತ್ತಿರುವ ಹಲವಾರು ಮಾಧ್ಯಮ ವರದಿಗಳಲ್ಲಿ  ತನ್ನನ್ನು ‘ಹೆಮ್ಮೆಯ ಭಾರತೀಯ ಪ್ರಜೆ’ ಎಂದು ಬಿಂಬಿಸಲಾಗಿರುವುದಕ್ಕೆ ಸಂಸತ್‌ ಭವನದ ಮೇಲಿನ ದಾಳಿಯ ಅಪರಾಧಿ ಅಫ್ಜಲ್‌ ಗುರು ಪುತ್ರ ಗಾಲಿಬ್‌ ಗುರು ಕೋಪಾವೇಶ ವ್ಯಕ್ತಪಡಿಸಿರುವುದು ವರದಿಯಾಗಿದೆ.

‘ನನ್ನ ತಂದೆಯನ್ನು ಅವರು ಕೊಂದಿರುವಾಗ ಮತ್ತು ನಮ್ಮ ಇಡಿಯ ಕುಟುಂಬಕ್ಕೆ  ಮತ್ತು ಇಡಿಯ ಕಾಶ್ಮೀರಕ್ಕೆ  ಅನ್ಯಾಯವಾಗಿರುವಾಗ ನಾನು ಹೇಗೆ ತಾನೇ ಹೆಮ್ಮೆಯ ಭಾರತೀಯ ಪ್ರಜೆಯಾಗಿರಲು ಸಾಧ್ಯ’ ಎಂದು ಉನ್ನತ ಶಿಕ್ಷಣ ಕೈಗೊಳ್ಳಲು ವಿದೇಶಕ್ಕೆ ಹೋಗುವುದಕ್ಕಾಗಿ ಪಾಸ್‌ ಪೋರ್ಟ್‌ ಗೆ ಅರ್ಜಿ ಹಾಕಿರುವ ಗಾಲಿಬ್‌ ಹೇಳಿರುವುದು ವರದಿಯಾಗಿದೆ. 

‘ನಾನು ಹೇಳಿರುವುದನ್ನೆಲ್ಲ ತಿರುಚಿ ವರದಿ ಮಾಡಿರುವ ಮಾಧ್ಯಮಗಳ’ ವಿರುದ್ಧ ಗಾಲಿಬ್‌ ಆಕ್ರೋಶ ವ್ಯಕ್ತಪಡಿಸಿದರು. 

‘ನನ್ನ ಬಳಿ ಆಧಾರ್‌ ಕಾರ್ಡ್‌ ಇದೆ; ಹಾಗಿರುವಾಗ ನಾನ್ಯಾಕೆ ಪಾಸ್‌ ಪೋರ್ಟ್‌ ಪಡೆಯಬಾರದು; ವಿದೇಶದಲ್ಲಿ ಸ್ಕಾಲರ್‌ಶಿಪ್‌ ಗೆ ಅರ್ಜಿ ಹಾಕಲು ನನಗೆ ಪಾಸ್‌ ಪೋರ್ಟ್‌ ಬೇಕಿದೆ, ಅಷ್ಟೇ’ ಎಂದು ಗಾಲಿಬ್‌ ಹೇಳಿದರು. 

2001ರಲ್ಲಿ ನಡೆದಿದ್ದ ಭಾರತೀಯ ಪಾರ್ಲಿಮೆಂಟ್‌ ಮೇಲಿನ ದಾಳಿಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಅಫ್ಜಲ್‌ ಗುರುವನ್ನು 2013ರಲ್ಲಿ ನೇಣಿಗೆ ಹಾಕಲಾಗಿತ್ತು. ಅಫ್ಜಲ್‌ ಗುರುವನ್ನು ನೇಣಿಗೆ ಹಾಕಲಾದಾಗ ಆತನ ಪುತ್ರ ಗಾಲಿಬ್‌ 12 ವರ್ಷದವನಾಗಿದ್ದ. 

ಟಾಪ್ ನ್ಯೂಸ್

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

1-11

ಮುಂಬಯಿಯ 60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-11

ಮುಂಬಯಿಯ 60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

shivamogga news

ಮೂಡಿ ನೀರಾವರಿ ಯೋಜನೆ ಪೂರ್ಣಗೊಳಿಸಿ

chitradurga news

ಚನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

eye-17

ನೇತ್ರ ಆರೋಗ್ಯ ಜಾಗೃತಿ ಮೂಡಿಸಿದ ಜಾಥಾ

chikkamagalore news

ವರುಣಾರ್ಭಟಕ್ಕೆ ಜನ ತತ್ತರ

hampi news

ಹಂಪಿ ಸ್ಮಾರಕಕ್ಕೆ ಬೆಳಕಿನ ಚಿತ್ತಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.