ಡಿಜಿಬೌಟಿ ಚೀನ ನೆಲೆ: ಭಾರತವೇ ಗುರಿ; ಅಮೆರಿಕದ ಸಂಸತ್‌ ವರದಿಯಲ್ಲಿ ಉಲ್ಲೇಖ


Team Udayavani, Dec 1, 2022, 7:25 AM IST

ಡಿಜಿಬೌಟಿ ಚೀನ ನೆಲೆ: ಭಾರತವೇ ಗುರಿ; ಅಮೆರಿಕದ ಸಂಸತ್‌ ವರದಿಯಲ್ಲಿ ಉಲ್ಲೇಖ

ನವದೆಹಲಿ: ಆಫ್ರಿಕಾ ಖಂಡದ ಡಿಜಿಬೌಟಿಯಲ್ಲಿ ಚೀನ ವತಿಯಿಂದ ಸೇನಾ ನೆಲೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅದರ ನಿರ್ಮಾಣ ಗುರಿ ಭಾರತವೇ ಗುರಿ ಆಗಿದೆ ಎಂದು ಅಮೆರಿಕದ ಸಂಸತ್‌ಗೆ ರಕ್ಷಣಾ ಸಚಿವಾಲಯ ಪೆಂಟಗನ್‌ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೇನಾ ನೆಲೆಗೆ ಶೀಘ್ರ ಯುದ್ಧ ವಿಮಾನಗಳು, ದೊಡ್ಡ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಚೀನ ಸರ್ಕಾರ ನಿಯೋಜಿಸಲಿದೆ. ಹಿಂದೂ ಮಹಾ ಸಾಗರದಲ್ಲೇ ಈ ನೆಲೆ ಇರುವುದರಿಂದ ಇದು ಭಾರತೀಯ ನೌಕಾ ಪಡೆಗೆ ಪ್ರಮುಖ ಭದ್ರತಾ ಸವಾಲಾಗಲಿದೆ.

ಡಿಜಿಬೌಟಿ ಸೇನಾ ನೆಲೆಯಲ್ಲಿ ಚೀನ ನೌಕಾ ಸೇನೆಗೆ ಸೇರಿದ ದೊಡ್ಡ ಸರಬರಾಜು ಹಡಗು ನಿಯೋಜನೆಗೊಂಡಿರುವುದನ್ನು ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಉಪಗ್ರಹ ಚಿತ್ರ ದೃಢಪಡಿಸಿತ್ತು.

“2022ರ ಮಾರ್ಚ್‌ನಲ್ಲಿ ಡಿಜಿಬೌಟಿಯಲ್ಲಿ ಚೀನ ನೌಕಾ ಸೇನೆಯ ಸರಬರಾಜು ಹಡಗು “ಪ್ಯೂಚಿ’ ನಿಯೋಜಿಸಲಾಗಿತ್ತು. ಪ್ರಸ್ತುತ ನೌಕಾ ನೆಲೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧಗೊಂಡಿದೆ,’ ಎಂದು ಪೆಂಟಗನ್‌ ತಿಳಿಸಿದೆ.

ಪ್ರಸ್ತುತ ಚೀನ ಬಳಿ ಮೂರು ಯುದ್ಧ ವಿಮಾನ ವಾಹಕ ನೌಕೆಗಳಿದ್ದರೆ, ಭಾರತದ ಬಳಿ ಎರಡು ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಐಎನ್‌ಎಸ್‌ ವಿಕ್ರಾಂತ್‌ ಇದೆ.

ಚೀನ ಧಮಕಿ:
ಭಾರತದ ಜತೆಗಿನ ಸಂಬಂಧದ ವಿಚಾರವಾಗಿ ಮೂಗು ತೂರಿಸದಿರಿ ಎಂದು ಅಮೆರಿಕಕ್ಕೆ ಚೀನ ಎಚ್ಚರಿಕೆ ನೀಡಿದೆ.

ಅಮೆರಿಕ ಜತೆ ಭಾರತ ಹೆಚ್ಚು ಆಪ್ತವಾಗುವುದನ್ನು ತಪ್ಪಿಸಲು ಗಡಿ ಸಮಸ್ಯೆ ಉದ್ಭವ ಆಗದಂತೆ ಚೀನ ಗಮನ ಹರಿಸುತ್ತಿದೆ ಎಂದು ಪೆಂಟಗನ್‌ ಹೇಳಿದೆ.

2020 ಮೇ ನಂತರ ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಚೀನ ಮತ್ತು ಭಾರತೀಯ ಪಡೆಗಳು ಘರ್ಷಣೆಯಲ್ಲಿ ತೊಡಗಿದ್ದವು. ಈ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ಸೇನೆಯನ್ನು ನಿಯೋಜಿಸಲಾಯಿತು. ನಂತರ ಸಂಘರ್ಷದ ಗಂಭೀರತೆಯನ್ನು ತಗ್ಗಿಸಲು ಚೀನ ಸರ್ಕಾರ ಪ್ರಯತ್ನಿಸಿತು ಎಂದೂ ಪೆಂಟಗನ್‌ ಹೇಳಿದೆ.

ಟಾಪ್ ನ್ಯೂಸ್

1-sada-dad

ಮೋದಿ ಎಷ್ಟು ಸಲ ಬಂದರೂ ಕಾಂಗ್ರೆಸ್ಸೇ ಗೆಲ್ಲೋದು: ಪ್ರಿಯಾಂಕ್ ಖರ್ಗೆ

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

thumb-6

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

money 1

ಹಣದುಬ್ಬರದ ವಿರುದ್ಧದ ಹೋರಾಟ : ರೆಪೋ ದರ ಹೆಚ್ಚಿಸಿದ ಆರ್‌ಬಿಐ

1-adadsad

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

thumb-5

ಗರ್ಭಿಣಿ ಎಂದು ಘೋಷಿಸಿದ್ದ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗುವಿನ ಜನನ!

thumb-4

ಜೋ ಬಿಡೆನ್ ಅವರ ಪತ್ನಿ ಕಮಲಾ ಹ್ಯಾರಿಸ್ ರ ಪತಿಯನ್ನು ಚುಂಬಿಸಿದರೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-6

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

1-adadsad

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನ

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನ

modi jacket

ಸ್ಪೆಷಲ್‌ ಜಾಕೆಟ್‌ ಧರಿಸಿ ಲೋಕಸಭೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ

thumb-2

ಝೂಮ್‌ ಕಂಪನಿಯಿಂದ 1,300 ಉದ್ಯೋಗ ಕಡಿತ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

tdy-17

ಅಕ್ರಮ ಖಾತೆ ಆರೋಪ: ತಹಶೀಲ್ದಾರ್‌ರಿಗೆ ದೂರು

tdy-16

ವಿಮಾನ ನಿಲ್ದಾಣದಿಂದ 2.75 ಕೋಟಿ ಮಂದಿ ಪ್ರಯಾಣ

5–davangere

ದಾವಣಗೆರೆ: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು

1-sada-dad

ಮೋದಿ ಎಷ್ಟು ಸಲ ಬಂದರೂ ಕಾಂಗ್ರೆಸ್ಸೇ ಗೆಲ್ಲೋದು: ಪ್ರಿಯಾಂಕ್ ಖರ್ಗೆ

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.