ಆಲಿಂಗನ ಮೋದಿ ಟ್ರೇಡ್ ಮಾರ್ಕ್; ರಾಹುಲ್ ಅದ್ಭುತ: ಶತ್ರುಘ್ನ ಸಿನ್ಹ
Team Udayavani, Jul 24, 2018, 4:40 PM IST
ಹೊಸದಿಲ್ಲಿ : ಕಳೆದ ಶುಕ್ರವಾರ ಲೋಕಸಭೆಯಲ್ಲಿ ವಿಶ್ವಾಸಮತದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ನೇಹಚರ್ಯೆಯನ್ನು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಬೆಂಬಲಿಸಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಓರ್ವ ಚುರುಕಿನ ಯುವ ಮತ್ತು ಮುಂದಿನ ತಲೆಮಾರಿನ ನಾಯಕನೆಂದು ತಮ್ಮ ಟ್ವಿಟರ್ ಬರಹದಲ್ಲಿ ಕರೆದಿರುವ ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ಅಧ್ಯಕ್ಷ ಪ್ರಧಾನಿ ಮೋದಿ ಅವರಿಗೆ ತೋರಿರುವ ಪ್ಯಾರ್ ಕೀ ಝಪ್ಪಿ ಬಗ್ಗೆ ಇಷ್ಟೊಂದು ಹುಯಿಲೆಬ್ಬಿಸುವುದು ಅದೇನಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಲ್ಲ ವಿದೇಶಿ ನಾಯಕರನ್ನು ಆಲಿಂಗನದ ಮೂಲಕ ಸ್ವಾಗತಿಸುವುದನ್ನು ತಮ್ಮ ಟ್ರೇಡ್ ಮಾರ್ಕ್ ಮಾಡಿಕೊಂಡಿದ್ದಾರೆ; ಹಾಗೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸದನದಲ್ಲಿ ಪ್ರಧಾನಿಯನ್ನು ತಬ್ಬಿಕೊಂಡದ್ದನ್ನು ಪ್ರೀತಿ ಮತ್ತು ಸದ್ಭಾವನೆಯ ಸಂಕೇತವೆಂದು ತಿಳಿಯಬೇಕು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು