ಮಾಡೆಲ್ ಪತ್ನಿಯನ್ನು ಮತಾಂತರಿಸಿದ ಗಂಡನಿಂದ ಬೇರೆ ಮದುವೆ
Team Udayavani, Nov 18, 2017, 11:52 AM IST
ಮುಂಬಯಿ : ಮಾಜಿ ರೂಪದರ್ಶಿಯೊಬ್ಬಳು ‘ತನ್ನ ಮುಸ್ಲಿಂ ಪತಿ ತನ್ನನ್ನು ಹೊಡೆದು ಬಡಿದು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತ ಮಾಡಿದ’ ಎಂದು ದೂರಿದ್ದಾಳೆ.
“ನನ್ನನ್ನು ಬಲವಂತದಿಂದ ಇಸ್ಲಾಂ ಗೆ ಮತಾಂತರಿಸಿದ ಬಳಿಕ ನನ್ನ ಪತಿ ಬೇರೊಬ್ಬ ಹಿಂದು ಹುಡುಗಿಯನ್ನು ವಿವಾಹವಾಗಿದ್ದಾನೆ; ಆಕೆ ಆತನ ಅರ್ಧ ವಯಸ್ಸಿನವಳಾಗಿದ್ದಾಳೆ; ಈಗ ನನ್ನ ಮುಸ್ಲಿಂ ಪತಿ ನನ್ನನ್ನು ತನ್ನ ಮನೆಯಂದ ಹೊರಗಟ್ಟಲು ಯತ್ನಿಸುತ್ತಿದ್ದಾನೆ; ನನಗೆ ಆತನಿಂದ ತೀವ್ರ ಮಟ್ಟದ ಜೀವ ಬೆದರಿಕೆ ಇದೆ’ ಎಂದು ಆ ಮಾಜಿ ಮಾಡೆಲ್ ತನ್ನ ದುರಂತಮಯ ವೈವಾಹಿಕ ಬದುಕನ್ನು ಬಹಿರಂಗಪಡಿಸಿದ್ದಾಳೆ.
“ನಾನೊಬ್ಬ ಹಿಂದು ಮಹಿಳೆ; ಆತನ ಒತ್ತಡಕ್ಕೆ ನಾನು ಮಣಿಯಲಿಲ್ಲ’ ಎಂದಾಕೆ ಹೇಳಿದ್ದಾಳೆ.
ಸಂತ್ರಸ್ತ ಮಹಿಳೆಯು ಈ ಬಗ್ಗೆ ಇಬ್ಬರು ವ್ಯಕ್ತಿಗಳ ವಿರುದ್ಧ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದು ಅವರು ತನಿಖೆಯನ್ನು ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ