ಹೈಬ್ರಿಡ್ ಉಗ್ರವಾದಿಯನ್ನು ಸೆರೆಹಿಡಿದ ಭದ್ರತಾ ಪಡೆ
Team Udayavani, Sep 16, 2022, 6:14 AM IST
ಜಮ್ಮು: ಜಮ್ಮು – ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ “ಹೈಬ್ರಿಡ್ ಭಯೋತ್ಪಾದಕ’ ನೊಬ್ಬನನ್ನು ಭದ್ರತಾ ಪಡೆ ಗುರುವಾರ ಬಂಧಿಸಿದೆ.
ಬಂಧಿತನನ್ನು ಝಫರ್ ಇಕ್ಬಾಲ್ ಎಂದು ಗುರುತಿಸಲಾಗಿದ್ದು, ಇವನಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ 1.81 ಲಕ್ಷ ರೂ. ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಇಕ್ಬಾಲ್ನ ಸಹೋದರ, ಲಷ್ಕರ್ ಉಗ್ರ ಮೊಹಮ್ಮದ್ ಇಶಾಕ್ ಈ ಹಿಂದೆ ರಜೌರಿ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದ.
ತೀವ್ರಗಾಮಿ ತರಬೇತಿ ಪಡೆದು, ಏಕಾಏಕಿ ವಿಧ್ವಂಸಕ ಕೃತ್ಯವೆಸಗಿ ಯಾವುದೇ ಸುಳಿವು ಬಿಟ್ಟುಕೊಡದೆ ವಾಪಸಾಗಿ ಸಹಜ ಜೀವನ ನಡೆಸುವಂಥ ಉಗ್ರರನ್ನು “ಹೈಬ್ರಿಡ್ ಟೆರರಿಸ್ಟ್’ ಎನ್ನುತ್ತಾರೆ. ಝಫರ್ ಇಕ್ಬಾಲ್ನ ಅಡಗು ತಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಆತನನ್ನು ಬಂಧಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ