
ಒಂದು ಲಡ್ಡು ಬೆಲೆ 24.60 ಲಕ್ಷ ರೂ!: ದಾಖಲೆ ಬರೆದ ಬಾಲಾಪುರ ಗಣೇಶನ ಪ್ರಸಾದ
ಬಾಲಾಪುರ ಗಣೇಶನ ಲಡ್ಡು ಪ್ರಸಾದ ಹರಾಜು ಪ್ರಕ್ರಿಯೆ 1994ರಲ್ಲಿ ಪ್ರಾರಂಭವಾಗಿದೆ.
Team Udayavani, Sep 9, 2022, 4:09 PM IST

ಹೈದರಾಬಾದ್: ಅತ್ಯಂತ ಜನಪ್ರಿಯ ಹೈದರಾಬಾದ್‌ನ ಬಾಲಾಪುರ ಗಣಪತಿಯ, 21 ಕೆಜಿಯ ಲಡ್ಡು ಪ್ರಸಾದ ಈ ಬಾರಿ ಬರೋಬ್ಬರಿ 24. 60 ಲಕ್ಷ ರೂ. ಗೆ ಹರಾಜಾಗಿದೆ. ಸುಮಾರು 21 ಕೆಜಿಯ ಈ ಲಡ್ಡು ಪ್ರಸಾದವನ್ನು ಬಾಲಾಪುರ ಗಣೇಶ ಉತ್ಸವದ ಸಮಿತಿ ಸದಸ್ಯ ಲಕ್ಷ್ಮ ರೆಡ್ಡಿ ಎನ್ನುವವರು ಖರೀದಿಸಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:ರಣಬೀರ್ ‘ಬ್ರಹ್ಮಾಸ್ತ್ರ’ ರಿವೀವ್: ವಿಎಫ್ ಎಕ್ಸ್ ಹೆಸರಲ್ಲಿ ‘ಲೇಸರ್ ಶೋ’ ಎಂದ ಜನ
ಸುಮಾರು 10 ಮಂದಿ ಈ ಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 1,116 ರೂ ಬೆಲೆಯಿಂದ ಈ ಹರಾಜು ಪ್ರಕ್ರಿಯೆ ಆರಂಭವಾಗಿ 24.60 ಲಕ್ಷ ರೂ. ಹರಾಜು ಪ್ರಕ್ರಿಯೆ ಕೊನೆಗೊಂಡಿದೆ.
ಬಾಲಾಪುರ ಗಣೇಶನ ಲಡ್ಡು ಪ್ರಸಾದ ಹರಾಜು ಪ್ರಕ್ರಿಯೆ 1994ರಲ್ಲಿ ಪ್ರಾರಂಭವಾಗಿದ್ದು, ಪ್ರತಿ ವರ್ಷ 9 ದಿನಗಳ ಕಾಲ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಿ, 9 ನೇ ದಿನ ಲಡ್ಡು ಹರಾಜು ನಡೆಯುತ್ತದೆ. ಕಳೆದ ವರ್ಷ (2021) 21 ಕೆಜಿಯ ಲಡ್ಡು, 18.90 ಲಕ್ಷ ರೂ. ಮಾರಾಟವಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫಸ್ಟ್ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್ ನಟಿ ಮೇರಿಯನ್ನೆ ಆರೋಪ

ಸಂಸ್ಕೃತವೇಕೆ ದೇಶದ ಅಧಿಕೃತ ಭಾಷೆಯಾಗಬಾರದು?: ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ

ಟಿಪ್ಪು ಸುಲ್ತಾನ್ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
