ತೈವಾನ್ ಅಧ್ಯಕ್ಷೆ ಇಂಗ್ವಿನ್ಗೆ ಚನ ಮಸಾಲಾ, ನಾನ್ ಇಷ್ಟವಂತೆ
Team Udayavani, Oct 17, 2020, 1:24 AM IST
ಹೊಸದಿಲ್ಲಿ: “ನನಗೆ ಚನ ಮಸಾಲಾ ಮತ್ತು ನಾನ್ ಇಷ್ಟ. ಅದನ್ನೇ ಯಾವತ್ತೂ ಬಯಸುತ್ತೇನೆ’ ಎಂದು ತೈವಾನ್ ಅಧ್ಯಕ್ಷೆ ಸೈ ಇಂಗ್ವೆನ್ ಟ್ವೀಟ್ ಮಾಡಿದ್ದಾರೆ. ಜತೆಗೆ ಅನ್ನ, ನಾನ್, ಸಲಾಡ್ ಮತ್ತು ಇತರ ರುಚಿಕರ ತಿನಿಸುಗಳಿಂದ ತುಂಬಿರುವ ಫೋಟೋ ಟ್ವೀಟ್ ಮಾಡಿದ್ದಾರೆ.
ಭಾರತದ ಆಹಾರ ಪದ್ಧತಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಅಧ್ಯಕ್ಷೆ ಇಂಗ್ವಿನ್ ಪೂರ್ವ ಏಷ್ಯಾ ರಾಷ್ಟ್ರವಾಗಿರುವ ತೈವಾನ್ನಲ್ಲಿ ಭಾರತೀಯ ರೆಸ್ಟೊರೆಂಟ್ಗಳು ಇರುವುದು ಅದೃಷ್ಟದ ವಿಚಾರ. ನಮ್ಮ ದೇಶದ ಜನರು ಅವುಗಳನ್ನು ಇಷ್ಟ ಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಚನ ಮಸಾಲಾ, ನಾನ್ ಇಷ್ಟ. ಅದನ್ನು ನೋಡಿದಾಕ್ಷಣ ಭಾರತ ಭೇಟಿಯ ನೆನಪು ಬರುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಭಾರತದ ಮಾಧ್ಯಮಗಳಲ್ಲಿ ತೈವಾನ್ನ ರಾಷ್ಟ್ರೀಯ ದಿನ ಪ್ರಯುಕ್ತ ಹಲವು ಜಾಹೀರಾತು ಪ್ರಕಟವಾಗಿದ್ದಕ್ಕೆ ಚೀನ ರಾಯಭಾರ ಕಚೇರಿ ಆಕ್ಷೇಪಿಸಿದ್ದಾಗ ಅಲ್ಲಿನ ಸರಕಾರ “ಗೆಟ್ಲಾಸ್ಟ್’ ಎಂದು ತಿರುಗೇಟು ನೀಡಿತ್ತು. ಮೇ ನಲ್ಲಿ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ ಸಮೋಸ ತಮಗೆ ಇಷ್ಟವೆಂದು ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ