ಅಮೆರಿಕದಿಂದ ಬಂದಿವೆ ಅಪಾಚೆ ಕಾಪ್ಟರ್ಗಳು
Team Udayavani, Jul 28, 2019, 5:44 AM IST
ನವದೆಹಲಿ: ಅಪಾಚೆ ಹೆಲಿಕಾಪ್ಟರುಗಳ ಖರೀದಿಗಾಗಿ ಅಮೆರಿಕದ ಬೋಯಿಂಗ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ನಾಲ್ಕು ವರ್ಷಗಳ ನಂತರ ಈಗ ಮೊದಲ ಸುತ್ತಿನ ನಾಲ್ಕು ಕಾಪ್ಟರ್ಗಳು ಭಾರತಕ್ಕೆ ಆಗಮಿಸಿವೆ. ಒಟ್ಟು 22 ಅಪಾಚೆ ಕಾಪ್ಟರ್ಗಳ ಪೈಕಿ ಇದು ಮೊದಲ ಬ್ಯಾಚ್ ಆಗಿದ್ದು, ಮುಂದಿನ ವಾರ ಇನ್ನೂ ನಾಲ್ಕು ಕಾಪ್ಟರ್ಗಳನ್ನು ಬೋಯಿಂಗ್ ನೀಡಲಿದೆ. ನವ ದೆಹಲಿಯಲ್ಲಿರುವ ಹಿಂದನ್ ವಾಯುನೆಲೆಗೆ ಈ ಕಾಪ್ಟರ್ಗಳು ಆಗಮಿಸಿವೆ.
ಈ ಎಲ್ಲ ಎಂಟು ಕಾಪ್ಟರ್ಗಳನ್ನೂ ಸೆಪ್ಟೆಂಬರ್ನಲ್ಲಿ ಪಠಾಣ್ಕೋಟ್ ವಾಯುನೆಲೆಗೆ ಕಳುಹಿಸಲಾಗುತ್ತದೆ. ಪಠಾಣ್ಕೋಟ್ ವಾಯುನೆಲೆಯಲ್ಲಿ ಇದನ್ನು ನಿಯೋಜಿಸ ಲಾಗುತ್ತದೆ. 2020ರ ವೇಳೆಗೆ ಎಲ್ಲ 22 ಕಾಪ್ಟರ್ಗಳೂ ವಾಯುಪಡೆಗೆ ಲಭ್ಯವಾಗಲಿದೆ. ಇವು ವಿಶ್ವದ ಅತ್ಯಾಧುನಿಕ ಕಾಪ್ಟರು ಗಳಲ್ಲಿ ಒಂದಾಗಿವೆ. ಅಮೆರಿಕದ ಸೇನೆ ಕೂಡ ಇದೇ ಕಾಪ್ಟರುಗಳನ್ನು ಬಳಸುತ್ತಿದೆ. 2015ರಲ್ಲಿ 22 ಕಾಪ್ಟರುಗಳ ಖರೀದಿಗೆ ಒಪ್ಪಂದ ಮಾಡಿ ಕೊಂಡಿದ್ದ ಭಾರತ, 2017ರಲ್ಲಿ ಹೆಚ್ಚುವರಿ ಆರು ಕಾಪ್ಟರ್ಗಳನ್ನು ಖರೀದಿಸಲು ನಿರ್ಧರಿ ಸಿದೆ. ಇವು ಭಾರತದ ಸೇನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ