ಆಧಾರ್‌ ಸಂಖ್ಯೆ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ

Team Udayavani, Jul 15, 2019, 5:25 AM IST

ಹೊಸದಿಲ್ಲಿ: ಪ್ಯಾನ್‌ ಕಾರ್ಡ್‌ ಬದಲಾಗಿ ಆಧಾರ್‌ ಸಂಖ್ಯೆಯನ್ನು ನೀಡುವಾಗ, ಸಂಖ್ಯೆಯನ್ನೇನಾದರೂ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕೆಲವೊಂದು ನಿಯಮಗಳಲ್ಲಿ ತಿದ್ದುಪಡಿಯಾದ ಬಳಿಕ ಸೆ.1ರಿಂದ ಈ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

ಕಾರು, ಮನೆಗಳ ಖರೀದಿ, ವಿದೇಶ ಪ್ರಯಾಣ, ಬಂಡವಾಳ ಹೂಡಿಕೆ ವೇಳೆ ಪ್ಯಾನ್‌ ಬದಲು ಆಧಾರ್‌ ಕಾರ್ಡ್‌ನ ಸಂಖ್ಯೆಯನ್ನು ಉಲ್ಲೇಖೀಸುವಾಗ ತಪ್ಪು ಮಾಹಿತಿ ನೀಡಿದಲ್ಲಿ ಪ್ರಸ್ತಾವಿತ ನಿಯಮ ಅನ್ವಯವಾಗಲಿದೆ.

ಬಜೆಟ್‌ನಲ್ಲಿ ರಿಟರ್ನ್ಸ್ ಸಲ್ಲಿಕೆ ವೇಳೆ ಪ್ಯಾನ್‌ ಬದಲು ಆಧಾರ್‌ ನೀಡುವ ಪ್ರಸ್ತಾವ ಮಾಡಲಾಗಿತ್ತು. ಜತೆಗೆ ಬ್ಯಾಂಕ್‌ಗಳಲ್ಲಿ 50 ಸಾವಿರ ರೂ. ವರೆಗಿನ ಮೊತ್ತ ವಿಥ್‌ಡ್ರಾ ಮಾಡಲೂ ಆಧಾರ್‌ ನೀಡುವ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಹಾಲಿ ಇರುವ ನಿಯಮಗಳು ಸ್ಪಷ್ಟವಾಗಿಲ್ಲ ಮತ್ತು ದಂಡ ವಿಧಿಸುವ ವಿಚಾರ ಕೇವಲ ಎಸೆಸ್‌ಮೆಂಟ್‌ ಅಧಿಕಾರಿಯ ವಿವೇಚನೆಗೆ ಬಿಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ