Udayavni Special

ನಾರದ ಶಾಸ್ತ್ರದನ್ವಯ ತೀರ್ಪು


Team Udayavani, Aug 26, 2018, 6:00 AM IST

z-13.jpg

ಅಲಿಗಢ: ಇತ್ತೀಚೆಗಷ್ಟೇ ಶರಿಯಾ ಕೋರ್ಟ್‌ ರೀತಿಯಲ್ಲೇ ಹಿಂದೂ ಕೋರ್ಟ್‌ ಸ್ಥಾಪಿಸುವುದಾಗಿ ಹಿಂದೂ ಮಹಾಸಭಾ ಘೋಷಿಸಿದ್ದು, ಉತ್ತರ ಪ್ರದೇಶದ ಹಥರಾಸ್‌ ಜಿಲ್ಲೆಯಲ್ಲಿ ಸದ್ಯದಲ್ಲೇ ಮೊದಲ ನ್ಯಾಯಾಲಯ ಲೋಕಾರ್ಪಣೆಯಾಗಲಿದೆ. ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆಯವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರದೇ ಮನೆ ಶ್ರೀ ರಾಮ ಭವನದಲ್ಲಿ ಕೋರ್ಟ್‌ ಕಲಾಪ ನಡೆಯಲಿದೆ. ಅಷ್ಟೇ ಅಲ್ಲ, ನಾರದ ಶಾಸ್ತ್ರದ ಪ್ರಕಾರ ನ್ಯಾಯದಾನ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ನ್ಯಾಯಾಲಯಗಳು ತಲೆಎತ್ತಲಿವೆ.

ನಾರದ ಸಂಹಿತೆ ಆಧರಿಸಿ ಬ್ರಿಟಿಷರ ಕಾಲದಲ್ಲಿ ಪಂಡಿತರು ಕಾನೂನುಗಳನ್ನು ರೂಪಿಸಿದ್ದರು. ಇದನ್ನು ಆಧರಿಸಿ ಕೋರ್ಟ್‌ ತೀರ್ಪು ನೀಡಲಿದೆ. ಅಲ್ಲದೆ ಕೋರ್ಟ್‌ ರಾಮನ ದರ್ಬಾರ್‌ ರೀತಿ ಇರಲಿದೆ. ನಾರದ ಸಂಹಿತೆಯಲ್ಲಿರುವಂತೆಯೇ ಜಡ್ಜ್ ದಿರಿಸು, ವಾತಾವರಣ ಹಾಗೂ ಜಡ್ಜ್ ಕುರ್ಚಿ ಇರಲಿದೆ ಎಂದು ಪೂಜಾ ಪಾಂಡೆ ಹೇಳಿದ್ದಾರೆ.

ಐಪಿಸಿ ಉಲ್ಲಂಘನೆ ಇಲ್ಲ: ಇನ್ನೊಂದೆಡೆ ಕೋರ್ಟ್‌ನಲ್ಲಿ ಶಿಕ್ಷೆ ವಿಧಿಸಲಾಗುವುದಿಲ್ಲ. ಬದಲಿಗೆ ಮನಃಪರಿವರ್ತನೆಗೆ ಒತ್ತು ನೀಡಲಾಗುತ್ತದೆ. ಭಾರತೀಯ ದಂಡ ಸಂಹಿತೆ ಉಲ್ಲಂ ಸುವಂತಹ ಯಾವುದೇ ಶಿಕ್ಷೆ ವಿಧಿಸುವ ಪ್ರಸ್ತಾವನೆ ಈ ಕೋರ್ಟ್‌ನಲ್ಲಿಲ್ಲ. ಬದಲಿಗೆ ತಪ್ಪು ಮಾಡಿದವರಿಗೆ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುವಂಥ ಶಿಕ್ಷೆ ನೀಡಲಾಗುತ್ತದೆ ಎಂದಿದ್ದಾರೆ ಪಾಂಡೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉದಯವಾಣಿ ಫಲಶ್ರುತಿ: ಎಚ್ಚೆತ್ತ ಅಧಿಕಾರಿಗಳಿಂದ ತುಂಗಭದ್ರಾ ಎಡದಂಡೆ ಕಾಲುವೆ ಬಿರುಕು ದುರಸ್ಥಿ

ಉದಯವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ತುಂಗಭದ್ರಾ ಎಡದಂಡೆ ಕಾಲುವೆ ಬಿರುಕು ದುರಸ್ಥಿ

ಲಾರಿಯಡಿಗೆ ಸಿಲುಕಿದ  ಬೈಕ್ ಸವಾರ: ಮೈಸೂರಿನಲ್ಲಿ ನಡೆಯಿತು ಭೀಕರ ಅಪಘಾತ

ಲಾರಿಯಡಿಗೆ ಸಿಲುಕಿದ ಬೈಕ್ ಸವಾರ: ಮೈಸೂರಿನಲ್ಲಿ ನಡೆಯಿತು ಭೀಕರ ಅಪಘಾತ

ಕೃಷಿ ಮಸೂದೆ ವಿರೋಧಿಸಿ ಸೆ.25ರಿಂದ ಕರ್ನಾಟಕ ಬಂದ್? ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ

ಕೃಷಿ ಮಸೂದೆ ವಿರೋಧಿಸಿ ಸೆ.25ರಿಂದ ಕರ್ನಾಟಕ ಬಂದ್? ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

Unlock 4.0: ಕೋವಿಡ್ 19 ಸೋಂಕು ಹೆಚ್ಚಳ-ಈ ನಗರ, ರಾಜ್ಯಗಳಲ್ಲಿ ಮತ್ತೆ ಹೊಸ ನಿರ್ಬಂಧ ಜಾರಿ

Unlock 4.0: ಕೋವಿಡ್ 19 ಸೋಂಕು ಹೆಚ್ಚಳ-ಈ ನಗರ, ರಾಜ್ಯಗಳಲ್ಲಿ ಮತ್ತೆ ಹೊಸ ನಿರ್ಬಂಧ ಜಾರಿ

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

178.88 ಕೋಟಿ ಬೆಳೆವಿಮೆ ಮಂಜೂರು: ಉದಾಸಿ

178.88 ಕೋಟಿ ಬೆಳೆವಿಮೆ ಮಂಜೂರು: ಉದಾಸಿ

ಬಾಕಿ ವೇತನ ಪಾವತಿಗೆ ಒತ್ತಾಯ

ಬಾಕಿ ವೇತನ ಪಾವತಿಗೆ ಒತ್ತಾಯ

Dipresssion

ಆತ್ಮಹತ್ಯೆಯ ನಿರ್ಧಾರದ ಬದಲು ಆತ್ಮವಿಶ್ವಾಸವಿರಲಿ

ಉದಯವಾಣಿ ಫಲಶ್ರುತಿ: ಎಚ್ಚೆತ್ತ ಅಧಿಕಾರಿಗಳಿಂದ ತುಂಗಭದ್ರಾ ಎಡದಂಡೆ ಕಾಲುವೆ ಬಿರುಕು ದುರಸ್ಥಿ

ಉದಯವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ತುಂಗಭದ್ರಾ ಎಡದಂಡೆ ಕಾಲುವೆ ಬಿರುಕು ದುರಸ್ಥಿ

ಇಂಗು ಬಚ್ಚಲು ಗುಂಡಿ ಅಭಿಯಾನಕ್ಕೆ ಚಾಲನೆ

ಇಂಗು ಬಚ್ಚಲು ಗುಂಡಿ ಅಭಿಯಾನಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.