ಅಕ್ರಮ ಶಸ್ತ್ರಾಸ್ತ್ರ ಘಟಕಕ್ಕೆ ದಾಳಿ; 24 ಪಿಸ್ತೂಲು ವಶ, ಇಬ್ಬರ ಬಂಧನ
Team Udayavani, Aug 10, 2017, 11:41 AM IST
ಮುಜಫರನಗರ : ಇಲ್ಲಿನ ಜೊಲ್ಲ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಸುವ ಘಟಕವನ್ನು ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹೊಲವೊಂದರಲ್ಲಿ ಹುಗಿದಿಡಲಾಗಿದ್ದ ಉತ್ಪಾದನೆಯ ಹಂತದಲ್ಲಿದ್ದ 24 ಪಿಸ್ತೂಲುಗಳನ್ನು, ಶಸ್ತ್ರ ತಯಾರಿಯ ಸಲಕರಣೆ, ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಎಚ್ಓ ಚಮನ್ ಸಿಂಗ್ ಚಾವ್ಡಾ ಹೇಳಿದ್ದಾರೆ.
ನಿಶಾನಾ ಪೊಲೀಸ್ ಠಾಣೆಯ ತಂಡ ಈ ದಾಳಿ ನಡೆಸಿತ್ತು. ಬಂಧಿತರು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರಾಗಿದ್ದು ನಾಡ ಪಿಸ್ತೂಲುಗಳನ್ನು ಪೂರೈಸುವವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು