ಪಾಕ್‌ ರಾಷ್ಟ್ರೀಯ ದಿನಾಚರಣೆ: ಇಮ್ರಾನ್‌ಗೆ PM ಮೋದಿ ವಾಡಿಕೆ ಅಭಿನಂದನೆ


Team Udayavani, Mar 23, 2019, 6:13 AM IST

modi-speech-700.jpg

ಹೊಸದಿಲ್ಲಿ : ವಿವಿಧ ದೇಶಗಳ ಸ್ಥಾಪನಾ ದಿನಾಚರಣೆಯಂದು ಆಯಾ ದೇಶಗಳ ಮುಖ್ಯಸ್ಥರಿಗೆ ಪತ್ರ ಬರೆದು ಅಭಿನಂದಿಸುವ ರಾಜತಾಂತ್ರಿಕ ವಾಡಿಕೆಯನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ರಾಷ್ಟ್ರೀಯ ದಿನಾಚರಣೆಯಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಸಹಿ ಇಲ್ಲದ ಪತ್ರ ಬರೆದು ಅಭಿನಂದಿಸಿದ್ದಾರೆ. 

ಭಾರತಕ್ಕೆ ಯಾವೆಲ್ಲ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧ ಇದೆಯೋ ಆ ದೇಶಗಳ ಮುಖ್ಯಸ್ಥರಿಗೆ ಅವುಗಳ ಸ್ಥಾಪನಾ ದಿನದಂದು ಪ್ರಧಾನಿ ಪತ್ರ ಬರೆದು ಅಭಿನಂದಿಸುವುದು ವಾಡಿಕೆ. ಮಾರ್ಚ್‌ 23 ಪಾಕ್‌ ರಾಷ್ಟ್ರೀಯ ದಿನವಾಗಿದೆ. 

ಪ್ರಧಾನಿ ಮೋದಿ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬರೆದಿರುವ ಅಭಿನಂದನ ಪತ್ರದಲ್ಲಿ “ಪಾಕಿಸ್ಥಾನದ ರಾಷ್ಟ್ರೀಯ ದಿನದ ಈ ಸಂದರ್ಭದಲ್ಲಿ ನಾನು ಪಾಕ್‌ ಜನತೆಗೆ ನನ್ನ ಅಭಿನಂದನೆ ಮತ್ತು ಶುಭ ಹಾರೈಕೆಗಳನ್ನು ತಿಳಿಸಬಯಸುತ್ತೇನೆ. ಅಂತೆಯೇ ದಕ್ಷಿಣ ಏಶ್ಯ ಉಗ್ರ ಮುಕ್ತ, ಹಿಂಸಾ ಮುಕ್ತವಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. 

ಪ್ರತ್ಯೇಕತಾವಾದಿ ಹುರಿಯತ್‌ ನಾಯಕರಿಗೆ ದಿಲ್ಲಿಯಲ್ಲಿನ ಪಾಕ್‌ ಹೈಕಮಿಷನ್‌ ಆಹ್ವಾನ ನೀಡಿರುವ ಕಾರಣ ಭಾರತ ದಿಲ್ಲಿಯಲ್ಲಿನ ಪಾಕ್‌ ಹೈಕಮಿಷನ್‌ ಕಾರ್ಯಾಲಯದಲ್ಲಿ  ಇಂದು ಶನಿವಾರ ನಡೆಯುವ ಪಾಕ್‌ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿರುವುದಾಗಿ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಬರೆದಿರುವ ಪತ್ರವನ್ನು ಸ್ವಾಗತಿಸಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಕೇಂದ್ರ ವಿಷಯವಾಗಿರುವ ಕಾಶ್ಮೀರ ಸಹಿತ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸುವಲ್ಲಿನ ಉಭಯ ದೇಶಗಳ ನಡುವಿನ ಸಮಗ್ರ ಮಾತುಕತೆಗೆ  ಇದು ನಾಂದಿ ಎಂದು ವರ್ಣಿಸಿದ್ದಾರೆ. 

ಟಾಪ್ ನ್ಯೂಸ್

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: 5 ತಂಡ ರಚನೆ

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: 5 ತಂಡ ರಚನೆ

155 ಲಕ್ಷ ಕೋಟಿ ರೂ.ಸಾಲ ಮಾಡಿದ್ದೇ ಮೋದಿ ಸಾಧನೆ: ಮಲ್ಲಿಕಾರ್ಜುನ ಖರ್ಗೆ

155 ಲಕ್ಷ ಕೋಟಿ ರೂ.ಸಾಲ ಮಾಡಿದ್ದೇ ಮೋದಿ ಸಾಧನೆ: ಮಲ್ಲಿಕಾರ್ಜುನ ಖರ್ಗೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೆಕ್ಕಿಗಳ ವಿರುದ್ಧ ಕ್ರಮ ಬೇಡ: ಸಚಿವ ರಾಜೀವ್‌ ಚಂದ್ರಶೇಖರ್‌

ಟೆಕ್ಕಿಗಳ ವಿರುದ್ಧ ಕ್ರಮ ಬೇಡ: ಸಚಿವ ರಾಜೀವ್‌ ಚಂದ್ರಶೇಖರ್‌

ಭೂಕುಸಿತದ ತೀವ್ರತೆಗೆ ಪರ್ವತದ ಭಾಗವೇ ಕುಸಿದುಬಿತ್ತು!

ಭೂಕುಸಿತದ ತೀವ್ರತೆಗೆ ಪರ್ವತದ ಭಾಗವೇ ಕುಸಿದು ಬಿತ್ತು!

pinarayi

ಪಿಎಫ್‌ಐ ಹಿಂಸಾಚಾರ ಪೂರ್ವಯೋಜಿತ: ಕೇರಳ ಸಿಎಂ ಪಿಣರಾಯಿ ವಿಜಯನ್

1-sadsdsad

ನಾವು ಹೇಗೆ ವಿಶ್ವ ಆರ್ಥಿಕತೆ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆದೆವು?: ಶಾ ಪ್ರಶ್ನೆ

17-Film

ರಾಷ್ಟ್ರೀಯ ಸಿನಿಮಾ ದಿನ: ಅತಿ ಹೆಚ್ಚು ಜನರು ಸಿನಿಮಾ ವೀಕ್ಷಿಸಿದ ದಿನವಾಗಿ ದಾಖಲೆ

MUST WATCH

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

udayavani youtube

ಮಂಗಳೂರು : PFI, SDPI ಕಛೇರಿ ಮೇಲೆ NIA ದಾಳಿ, ಕಾರ್ಯಕರ್ತರ ಪ್ರತಿಭಟನೆ

ಹೊಸ ಸೇರ್ಪಡೆ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.