ಬಜೆಟ್ನಲ್ಲಿ ಆದಾಯ ತೆರಿಗೆ ಇಳಿಕೆ?
Team Udayavani, Dec 27, 2019, 7:24 AM IST
ಹೊಸದಿಲ್ಲಿ: ಮುಂಬರುವ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ವೇತನದಾರರಿಗೆ ಖುಷಿ ಸುದ್ದಿ ನೀಡುವುದು ಪಕ್ಕಾ? ಹೌದು, ಮೂಲಗಳ ಪ್ರಕಾರ, ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಕಡಿತ ಮಾಡಲು ವಿತ್ತ ಸಚಿವಾಲಯ ಎಲ್ಲ ತಯಾರಿ ನಡೆಸಿದೆ. ನೇರ ತೆರಿಗೆ ಮಂಡಳಿ ನೀಡಿರುವ ಶಿಫಾರಸುಗಳನ್ನು ಗಣನೆಯಲ್ಲಿಟ್ಟುಕೊಂಡು, ಹೊಸ ರೀತಿಯ ಸ್ಲ್ಯಾಬ್ಗಳು ಮತ್ತು ತೆರಿಗೆ ದರವನ್ನು ನಿಗದಿ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಅಂದರೆ, 2.5 ಲಕ್ಷ ರೂ.ಗಳಿಂದ 10 ಲಕ್ಷದವರೆಗೆ ಶೇ.10, 10-20 ಲಕ್ಷದ ವರೆಗೆ ಶೇ.20, 20 ಲಕ್ಷದಿಂದ 2 ಕೋಟಿ ವರೆಗೆ ಶೇ.30 ಹಾಗೂ 2 ಕೋಟಿಯಿಂದ ಮೇಲ್ಪಟ್ಟು ಗಳಿಸುವವರಿಗೆ ಶೇ.35 ರಷ್ಟು ತೆರಿಗೆ ಹಾಕಲು ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ತಯಾರಿಗಳು ತಡೆದಿದ್ದು, ಫೆ.1ರ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು