ದೆಹಲಿ:ಲಾಕರ್ಗಳನ್ನು ಜಾಲಾಡುತ್ತಿರುವ IT;41ಕೋಟಿ ರೂ ಕಪ್ಪು ಹಣ ಜಪ್ತಿ
Team Udayavani, Dec 12, 2018, 1:59 PM IST
ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ಚಾಂದಿನಿ ಚೌಕ್ನಲ್ಲಿರುವ ಖಾಸಗಿ ಕಂಪೆನಿಯಾಗಿರುವ ಫಕೀರ್ ಚಂದ್ ಲಾಕರ್ ಮತ್ತು ವಾಲ್ಟ್ಸ್ ಪ್ರೈ.ಲಿ.ಕಂಪೆನಿಯ ಲಾಕರ್ಗಳನ್ನು ಜಾಲಾಡುವುದನ್ನು ಮುಂದುವರಿಸಿದ್ದು ಇದುವರೆಗೆ ಬರೋಬ್ಬರಿ 41 ಕೋಟಿ ರೂಪಾಯಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ.
ಬುಧವಾರ ಮತ್ತೆ 5.5ಕೋಟಿಯನ್ನು ಜಪ್ತಿ ಮಾಡಲಾಗಿದೆ.ಆಕ್ಟೋಬರ್ 31 ರಿಂದ ನಿರಂತರವಾಗಿ ಶೋಧ ನಡೆಸಿ ಲಾಕರ್ಗಳನ್ನು ತೆರೆಯಲಾಗುತ್ತಿದೆ.
ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು ಇನ್ನಷ್ಟು ನಕಲಿ ಲಾಕರ್ಗಳಲ್ಲಿ ಹಣವನ್ನು ಕೂಡಿಡಲಾಗಿರುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ