ಸಾಕುಪ್ರಾಣಿ ಬೀದಿಗೆ: ಭಾರತದಲ್ಲಿ ಅತೀ ಹೆಚ್ಚು
Team Udayavani, Nov 26, 2021, 8:10 AM IST
ಹೊಸದಿಲ್ಲಿ: ದೇಶದಲ್ಲಿ 7.99 ಕೋಟಿ ನಾಯಿ ಗಳು ಮತ್ತು ಬೆಕ್ಕುಗಳು ಬೀದಿಗಳಲ್ಲಿ ವಾಸಿಸುತ್ತಿದ್ದು, ಅಮೆರಿಕ, ಚೀನ, ಜರ್ಮನಿಯಂತಹ ದೇಶಗಳಿಗೆ ಹೋಲಿಸಿದರೆ ಸಾಕುಪ್ರಾಣಿಗಳನ್ನು ತ್ಯಜಿಸುವ ಪ್ರಮಾಣ ಭಾರತದಲ್ಲಿ ಅತೀ ಹೆಚ್ಚು ಎಂದು ಸಮೀಕ್ಷೆಯೊಂದು ತಿಳಿಸಿದೆ.
ಮಾರ್ ಪೆಟ್ಕೇರ್ ಇಂಡಿಯಾ ಸಂಸ್ಥೆಯು ವಿವಿಧ ಪ್ರಾಣಿ ಕಲ್ಯಾಣ ತಜ್ಞರ ಸಹಯೋಗದಲ್ಲಿ “ಸ್ಟೇಟ್ ಆಫ್ ಪೆಟ್ ಹೋಮ್ಲೆಸ್ನೆಸ್’ ಎಂಬ ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಸಮೀಕ್ಷೆಯ ಪ್ರಕಾರ ಶೇ. 34 ಮಂದಿ ಸಾಕಿದ ನಾಯಿಯನ್ನು ತ್ಯಜಿಸಿದ್ದೇವೆ ಎಂದಿದ್ದರೆ ಶೇ. 32 ಮಂದಿ ಸಾಕಿದ ಬೆಕ್ಕನ್ನು ಬೀದಿಗೆ ತಳ್ಳಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ