Udayavni Special

2 ತಿಂಗಳಲ್ಲಿ ಮೌಂಟ್‌ ಎವರೆಸ್ಟ್‌ ಮರು ಅಳತೆ

Team Udayavani, Jan 25, 2017, 3:55 AM IST

Everset-25-1.jpg

ಹೈದರಾಬಾದ್‌: ನೇಪಾಲ ಭೂಕಂಪನದ ಅನಂತರ ಜಗತ್ತಿನ ಅತೀ ಎತ್ತದ ಶಿಖರ ಮೌಂಟ್‌ ಎವರೆಸ್ಟ್‌ ಕುಸಿಯುತ್ತಿದೆ ಎಂಬ ಸಂಗತಿಯನ್ನು ಸರ್ವೇ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಮರು ಅಳತೆಗೆ ಮುಂದಾಗಿದೆ. ಎರಡು ವರ್ಷಗಳ ಹಿಂದೆ ನೇಪಾಲದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಎವರೆಸ್ಟ್‌ನ ಎತ್ತರ ಕುಸಿದಿದೆ ಎಂದು ಹಲವು ಸಂಶೋಧನೆಗಳು ಹೇಳಿದ್ದವು. ಇದನ್ನೇ ಆಧರಿಸಿ ಸರ್ವೇ ಆಫ್ ಇಂಡಿಯಾ ಶಿಖರದ ಮರು ಅಳತೆಗೆ ಸಿದ್ಧವಾಗಿದೆ. ಮರು ಅಳತೆ ಮಾಡಲು 1855ರಲ್ಲಿ ಶಿಖರದ ಎತ್ತರವನ್ನು ನಿಗದಿಪಡಿಸಿದ ಸ್ಥಳಕ್ಕೆ ಶೀಘ್ರ ನಮ್ಮ ತಂಡ ತೆರಳಲಿದೆ. ಈಗಾಗಲೇ ಸಾಕಷ್ಟು ತಂಡಗಳು ಮೌಂಟ್‌ ಎವರೆಸ್ಟ್‌ ಅನ್ನು ಅಳೆದಿವೆ. ಆದರೆ, ಸರ್ವೇ ಆಫ್ ಇಂಡಿಯಾ ನಿಗದಿಪಡಿಸಿದ 29,028 ಅಡಿ ಎತ್ತರ ಎಂಬ ಅಳತೆಯನ್ನೇ ಒಪ್ಪಿಕೊಳ್ಳಲಾಗಿದೆ.

ಭೂಕಂಪನದ ಅನಂತರ ಪರ್ವತದ ಕುಸಿತದ ಬಗ್ಗೆ ವಿಜ್ಞಾನಿಗಳು ತೋರಿದ ಸಂಶಯ ಮತ್ತು ಮುಂದಿನ ಅಧ್ಯಯನಗಳಿಗೆ ಸಮೀಕ್ಷೆ ನೆರವಾಗಲಿ ಎಂಬ ಉದ್ದೇಶದಿಂದ ಮರು ಅಳತೆಗೆ ಮುಂದಾಗಿದ್ದೇವೆ’ ಎಂದು ಸರ್ವೇಯರ್‌ ಜನರಲ್‌ ಆಫ್ ಇಂಡಿಯಾದ ಸ್ವರ್ಣ ಸುಬ್ಬರಾವ್‌ ತಿಳಿಸಿದ್ದಾರೆ. ಮರು ಅಳತೆಯ ಯೋಜನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರ ಇಲಾಖೆಯಿಂದ ಎಲ್ಲ ರೀತಿಯ ಅನುಮತಿ ಸಿಕ್ಕಿದೆ. ಒಂದು ವೇಳೆ ನೇಪಾಳದ ಸರ್ವೇಯರ್‌ ಜನರಲ್‌ ಜತೆಗೆ ಅವರೊಂದಿಗೆ ಸಭೆ ನಡೆಸುತ್ತೇವೆ. ಇನ್ನೆರಡು ತಿಂಗಳಿನಲ್ಲಿ ನಮ್ಮ ತಂಡವನ್ನು ಮೌಂಟ್‌ ಎವರೆಸ್ಟ್‌ಗೆ ಕಳುಹಿಸಿಕೊಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪರ್ವತದ ಎತ್ತರ ಅಳೆಯುವ ವಿಧಾನ ಹೇಗೆ?: 1855ರ ಅಳತೆಯ ಅನಂತರ ಪರ್ವತ ಅಳೆಯುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಥಿಯೋಡ್‌ಲೈಟ್‌ ಸಾಧನವನ್ನು ಸದ್ಯ ಬಳಕೆಯಾಗುತ್ತದೆ. ಥಿಯೋಡ್‌ಲೈಟ್‌ನ ಸುಧಾರಿತ ರೂಪದಲ್ಲಿ ತಿರುಗುವ ಟೆಲಿಸ್ಕೋಪ್‌ ಅಳವಡಿಸಲಾಗಿದೆ. ಇವುಗಳಲ್ಲಿನ ಎಲೆಕ್ಟ್ರೋ ಆಪ್ಟಿಕಲ್‌ಗ‌ಳು ಪರ್ವತದ ಭುಜಗಳನ್ನು ಅಳೆಯುತ್ತಲೇ ಶಿಖರದ ಒಟ್ಟಾರೆ ಎತ್ತರವನ್ನು ನಿಖರವಾಗಿ ನಿರ್ಧರಿಸುತ್ತವೆ. 1855ರಲ್ಲಿ 500 ಕೆಜಿ ತೂಕದ ಥಿಯೋಡ್‌ಲೈಟ್‌ ಅನ್ನು 12 ಮಂದಿ ಶೆರ್ಫಾಗಳು ಹೊತ್ತೂಯ್ದಿದ್ದರು. ಈಗಿನ ಥಿಯೋಡ್‌ಲೈಟ್‌ಗಳು ಸ್ಮಾರ್ಟ್‌ ಆಗಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

anupam-kher

ಅಮಿತಾಬ್ ಬಚ್ಚನ್ ನಂತರ ಅನುಪಮ್ ಖೇರ್ ಕುಟುಂಬಕ್ಕೂ ಕಾಡಿದ ಕೋವಿಡ್-19

ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ ಸೋಂಕಿಗೆ ಮೊದಲ ಸಾವು!

ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ ಸೋಂಕಿಗೆ ಮೊದಲ ಸಾವು!

ಥರ್ಡ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ: 3ನೇ ಕೋವಿಡ್ ವರದಿ ನಿರೀಕ್ಷೆಯಲ್ಲಿ ಸಿಟಿ ರವಿ

ಥರ್ಡ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ: 3ನೇ ಕೋವಿಡ್ ವರದಿ ನಿರೀಕ್ಷೆಯಲ್ಲಿ ಸಿಟಿ ರವಿ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕೋವಿಡ್-19 ಸೋಂಕು ದೃಢ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕೋವಿಡ್-19 ಸೋಂಕು ದೃಢ

ಉಡುಪಿಯಲ್ಲಿ ಕೋವಿಡ್ ಸೋಂಕಿಗೆ ನಾಲ್ಕನೇ ಬಲಿ: 70 ವರ್ಷದ ವೃದ್ಧ ಸಾವು’

ಉಡುಪಿಯಲ್ಲಿ ಕೋವಿಡ್ ಸೋಂಕಿಗೆ ನಾಲ್ಕನೇ ಬಲಿ: 70 ವರ್ಷದ ವೃದ್ಧ ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ಹುಲಿ ಗಣತಿಗೆ ವಿಶ್ವದಾಖಲೆಯ ಗರಿ

ದೇಶದ ಹುಲಿ ಗಣತಿಗೆ ವಿಶ್ವದಾಖಲೆಯ ಗರಿ

ಪುಲ್ವಾಮಾ ಮಾದರಿ ದಾಳಿಗೆ ಉಗ್ರರ ಸಂಚು! ಕಾಶ್ಮೀರದಲ್ಲಿ ಹೈಅಲರ್ಟ್‌

ಪುಲ್ವಾಮಾ ಮಾದರಿ ದಾಳಿಗೆ ಉಗ್ರರ ಸಂಚು! ಕಾಶ್ಮೀರದಲ್ಲಿ ಹೈಅಲರ್ಟ್‌

ಫ‌ಡ್ನವೀಸ್‌ಗೆ ಶರದ್‌ ಪವಾರ್‌ “ಸಾಮ್ನಾ’ ಮೂಲಕ ತಿರುಗೇಟು

ಫ‌ಡ್ನವೀಸ್‌ಗೆ ಶರದ್‌ ಪವಾರ್‌ “ಸಾಮ್ನಾ’ ಮೂಲಕ ತಿರುಗೇಟು

ಕಾಂಗ್ರೆಸ್‌ ಶಾಸಕರ ಖರೀದಿಗೆ ಯತ್ನ: ಗೆಹ್ಲೋಟ್‌ ಆರೋಪ

ಕಾಂಗ್ರೆಸ್‌ ಶಾಸಕರ ಖರೀದಿಗೆ ಯತ್ನ: ಗೆಹ್ಲೋಟ್‌ ಆರೋಪ

ದೇವಾಲಯ ಧ್ವಂಸ: ವಿವಾದದಲ್ಲಿ ಕೆಸಿಆರ್‌

ದೇವಾಲಯ ಧ್ವಂಸ: ವಿವಾದದಲ್ಲಿ ಕೆಸಿಆರ್‌

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

ಆನ್‌ಲೈನ್‌ ಶಿಕ್ಷಣ ತೀರ್ಮಾನ ಆಗಿಲ್ಲ: ಸುರೇಶ್‌ ಕುಮಾರ್‌

ಆನ್‌ಲೈನ್‌ ಶಿಕ್ಷಣ ತೀರ್ಮಾನ ಆಗಿಲ್ಲ: ಸುರೇಶ್‌ ಕುಮಾರ್‌

“ನಿವೃತ್ತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು’ : ಕಿರಣ್‌ ರಿಜಿಜು

“ನಿವೃತ್ತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು’ : ಕಿರಣ್‌ ರಿಜಿಜು

ಇಂದಿರಾ ಕ್ಯಾಂಟೀನ್‌ಗೂ ಗ್ರಾಹಕರ ಬರ

ಇಂದಿರಾ ಕ್ಯಾಂಟೀನ್‌ಗೂ ಗ್ರಾಹಕರ ಬರ

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

ಪಾಸಿಟಿವ್ ಆದರೂ ಬಾರದ ಆ್ಯಂಬುಲೆನ್ಸ್: ರಾಜರೋಷವಾಗಿ ಓಡಾಡಿದ ಸೋಂಕಿತ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.