ದೀರ್ಘ‌ಕಾಲಿಕ ಗ್ಯಾಸ್‌ ಪೂರೈಕೆ : ಬೆಲೆ ಇಳಿಕೆಗೆ ಕತಾರ್‌ ನಕಾರ

Team Udayavani, Jan 28, 2020, 12:49 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ಹೊಸದಿಲ್ಲಿ: ಹಾಲಿ ಇರುವ ದೀರ್ಘ‌ಕಾಲಿಕ ಗ್ಯಾಸ್‌ ಪೂರೈಕೆ ಒಪ್ಪಂದಗಳಡಿ ಎಲ್‌ಎನ್‌ಜಿ ದರ ಇಳಿಸುವಂತೆ ಭಾರತ ಮಾಡಿದ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಕತಾರ್‌ ಆಡಳಿತ, ವಿಶ್ವಾಸಾರ್ಹತೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಒಪ್ಪಂದಗಳ ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದಿದೆ.

ಭಾರತಕ್ಕೆ ಅತಿ ಹೆಚ್ಚು ಗ್ಯಾಸ್‌ ಪೂರೈಕೆ ಮಾಡುವ ಕತಾರ್‌ ಜತೆಗಿನ ಒಪ್ಪಂದಗಳಡಿ ಭಾರತ ವಾರ್ಷಿಕ 8.5 ದಶಲಕ್ಷ ಟನ್‌ ದ್ರವರೂಪದ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ಮಾಡಿಕೊಳ್ಳುತ್ತಿದೆ. ಪ್ರಸ್ತುತ ಒಂದು ಮಿಲಿಯನ್‌ ಬ್ರಿಟಿಷ್‌ ಥರ್ಮಲ್‌ ಯುನಿಟ್‌ಗೆ ಭಾರತ, 9-10 ಡಾಲರ್‌ ಪಾವತಿಸುತ್ತಿದೆ. ಆದರೆ, ಸ್ಪಾಟ್‌ ಮಾರುಕಟ್ಟೆ ಯಲ್ಲಿ ಇಷ್ಟೇ ಪ್ರಮಾಣದ ಅನಿಲ ಕೇವಲ 5-6 ಡಾಲರ್‌ಗೆ ಸಿಗುತ್ತಿದೆ. ಹೀಗಾಗಿ ದರ ಕಡಿಮೆ ಮಾಡುವಂತೆ ಭಾರತ ವಿನಂತಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ