ಸಣ್ಣ ರಾಕೆಟ್ ಉಡಾವಣೆ ಮಾಡಲಿರುವ ಇಸ್ರೋ
Team Udayavani, Sep 17, 2018, 11:05 AM IST
ಹೊಸದಿಲ್ಲಿ: ಇಸ್ರೋ ಮುಂದಿನ ವರ್ಷ ತನ್ನ ಮೊದಲ ಸಣ್ಣ ರಾಕೆಟ್ ಉಡಾವಣೆ ಮಾಡಲಿದೆ. 500 ಕಿಲೋ ತೂಕದ ಸ್ಯಾಟಲೈಟ್ಗಳನ್ನು ಈ ರಾಕೆಟ್ ಉಡಾವಣೆ ಮಾಡಲಿದ್ದು, ಪಿಎಸ್ಲ್ವಿ ಬದಲಿಗೆ ಎಸ್ಎಸ್ಎಲ್ವಿಯನ್ನು ಬಳಸಲಾಗುತ್ತದೆ. 10ರಿಂದ 500 ಕಿಲೋವರೆಗಿನ ಹಲವು ಸ್ಯಾಟಲೈಟ್ಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಇದಕ್ಕಿರಲಿದೆ.
ಸಣ್ಣ ಸ್ಯಾಟಲೈಟ್ ಉಡಾಯಿಸಬಹುದಾದ ಎಸ್ಎಸ್ಎಲ್ವಿ ತಯಾರಿಕೆಯ ವೆಚ್ಚ ಅತ್ಯಂತ ಕಡಿಮೆ. ಸಣ್ಣ ಸ್ಯಾಟಲೈಟ್ಉಡಾವಣೆ ಅವಕಾಶ ವ್ಯಾಪಕವಾಗಿದ್ದು, ಹಲವು ಖಾಸಗಿ ಸಂಸ್ಥೆಗಳು ಸ್ಯಾಟಲೈಟ್ಗಳನ್ನು ಕಕ್ಷೆಗೇರಿಸಲು ಇದನ್ನು ಬಳಸಿಕೊಳ್ಳಬಹುದು. ಸದ್ಯ ಇದನ್ನು ಶ್ರೀ ಹರಿಕೋಟಾ ನೆಲೆಯಿಂದಲೇ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಆದರೆ ಈ ಎಸ್ಎಸ್ಎಲ್ವಿಗೆ ಪ್ರತ್ಯೇಕ ಉಡಾವಣಾ ನೆಲೆ ಅಗತ್ಯವಿದೆ ಎಂದು ಇಸ್ರೋದ ಅಂತರಿಕ್ ವಿಭಾಗದ ಮುಖ್ಯಸ್ಥ ಎಸ್.ರಾಕೇಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ