ಭಾರತದತ್ತ ಬಂದಿದ್ದ ಪಾಕ್ ದೋಣಿ ವಶ; 10 ಜನರ ಬಂಧನ
Team Udayavani, Jan 9, 2022, 9:15 PM IST
ಅಹಮದಾಬಾದ್: ಪಾಕಿಸ್ತಾನದ ಜಲಪ್ರದೇಶವನ್ನು ದಾಟಿ ಭಾರತದ ಜಲಗಡಿಯೊಳಗೆ ಸುಮಾರು 10 ಕಿ.ಮೀ ದೂರ ಬಂದಿದ್ದ ದೋಣಿಯನ್ನು ಗುಜರಾತ್ ಕರಾವಳಿಯಾಚೆ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಅದರಲ್ಲಿದ್ದ 10 ಮಂದಿಯನ್ನೂ ಬಂಧಿಸಲಾಗಿದೆ.
ಯಾಸೀನ್ ಹೆಸರಿನ ದೋಣಿಯು ಶನಿವಾರ ರಾತ್ರಿ ಭಾರತದ ಜಲಪ್ರದೇಶದೊಳಗೆ ನುಗ್ಗಿದೆ.
ಈ ಹಿಂದೆ ಸೆ.15ರಂದು ಇದೇ ರೀತಿ ಗುಜರಾತ್‌ನ ಬಂದರು ಪ್ರದೇಶದಲ್ಲಿ 12 ಜನರಿದ್ದ ಪಾಕ್ ದೋಣಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:ಅಭ್ಯಾಸಕ್ಕೆ ಇಳಿದ ಕೊಹ್ಲಿ: ನಿರ್ಣಾಯಕ ಮೂರನೇ ಟೆಸ್ಟ್‌ಗೆ ಮರಳುವ ಸಾಧ್ಯತೆ
ಡಿ.20ರಂದು 77 ಕೆಜಿ ಹೆರಾಯಿನ್ ಹೊತ್ತು ಬರುತ್ತಿದ್ದ ಪಾಕ್ ದೋಣಿಯನ್ನೂ ವಶಪಡಿಸಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24 ಗಂಟೆಯಲ್ಲಿ 8,813 ಕೋವಿಡ್ ಸೋಂಕು ಪ್ರಕರಣ ಪತ್ತೆ, 29 ಮಂದಿ ಸಾವು
ಬಿಹಾರ ಸಂಪುಟ ಇಂದು ವಿಸ್ತರಣೆ: ನಿತೀಶ್ ಸರ್ಕಾರದಲ್ಲಿ ಲಾಲೂ ಪಕ್ಷದವರದ್ದೇ ರಾಜ್ಯಭಾರ
ಮನೆಯೊಳಕ್ಕೆ ನುಗ್ಗಿದ ಟ್ರಕ್ : ನಿವೃತ್ತ ಸಬ್ಇನ್ಸ್ಪೆಕ್ಟರ್, ಪತ್ನಿ ಸೇರಿ ನಾಲ್ವರ ಸಾವು
ಭಾರತದ 8 ಕಂಪೆನಿಗಳಿಂದ 3 ಲಕ್ಷ ಮಂದಿಗೆ ಉದ್ಯೋಗ
ರಾಜಸ್ಥಾನ: ಕಾಂಗ್ರೆಸ್ ಶಾಸಕ ಪಾನಾ ಚಂದ್ ಮೆಘವಾಲ್ ರಾಜೀನಾಮೆ