Udayavni Special

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಚಾಣಾಕ್ಷ ಪೈಲಟ್‌ಗಳಿಂದ 5 ಫೈಟರ್‌ಜೆಟ್‌ ಲೀಲಾಜಾಲ ಹಾರಾಟ

Team Udayavani, Aug 11, 2020, 6:30 AM IST

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಅಂಬಾಲಾ: ಶತ್ರು ಪಾಳಯದ ಹುಟ್ಟಡಗಿಸಬಲ್ಲ ಸಾಮರ್ಥ್ಯದ ರಫೇಲ್‌ ಯುದ್ಧ ವಿಮಾನಗಳು ಹಿಮಾಲಯ ಪರ್ವತ ಗಳ ಮೇಲೆ ರಾತ್ರಿಯ ಆಕಾಶದಲ್ಲಿ ಭರ್ಜರಿ ತಾಲೀಮು ಆರಂಭಿಸಿವೆ. ಫ್ರಾನ್ಸ್‌ನಿಂದ ಬಂದ ಎರಡೇ ವಾರಗಳೊಳಗೆ ಐದು ರಫೇಲ್‌ಗ‌ಳು ಅಧಿಕೃತವಾಗಿ ಅಖಾಡಕ್ಕೆ ಇಳಿದಿವೆ.

ಭಾರತೀಯ ವಾಯು ಸೇನೆ (ಐಎಎಫ್)ಯ 12 ಪೈಲಟ್‌ಗಳಿಗೆ ಫ್ರೆಂಚ್‌ ವಾಯುನೆಲೆಯಲ್ಲಿ ರಫೇಲ್‌ ಹಾರಾಟಕ್ಕಾಗಿ ಹಲವು ತಿಂಗಳು ತರಬೇತಿ ನೀಡ ಲಾಗಿತ್ತು. ಈ ಚಾಣಾಕ್ಷ ಪೈಲಟ್‌ಗಳು ಅತ್ಯಂತ ಸರಾಗ ವಾಗಿ ನೂತನ ರಫೇಲ್‌ಗ‌ಳೊಂದಿಗೆ ರಾತ್ರಿ ಹಾರಾಟದ ತಾಲೀಮು ನಡೆಸುತ್ತಿದ್ದಾರೆ. ವಿಶೇಷವಾಗಿ ಲಡಾಖ್‌ ಗಿರಿಶಿಖರಗಳ ಹವಾಗುಣಕ್ಕೆ ತಕ್ಕಂತೆ ರಫೇಲ್‌ಗ‌ಳನ್ನು ನಿಯಂತ್ರಿಸುತ್ತಿದ್ದಾರೆ.

ಚೀನೀ ರಾಡಾರ್‌ಗೆ ಸವಾಲು
ಸರಕಾರದ ಉನ್ನತ ಮೂಲ ಗಳು ಹೇಳುವಂತೆ, ಅಕ್ಸಾಯ್‌ಚಿನ್‌ ಭಾಗದಲ್ಲಿ ಚೀನದ ಎಲೆಕ್ಟ್ರಾನಿಕ್‌ ಇಂಟೆಲಿಜೆನ್ಸ್‌ ರಾಡಾರ್‌ಗಳು ಎಷ್ಟೇ ಸಕ್ರಿಯ ಆಗಿದ್ದರೂ ರಫೇಲ್‌ಗ‌ಳು ಶತ್ರುಪಡೆಯ ಸಿಗ್ನಲ್‌ಗ‌ಳನ್ನು ಯಶಸ್ವಿಯಾಗಿ ಜ್ಯಾಮ್‌ ಮಾಡಬಲ್ಲವು. ಪಿಎಲ್‌ಎ ತನ್ನ ವಿಮಾನಪತ್ತೆ ರಾಡಾರ್‌ಗಳನ್ನು ಕೇವಲ ಅಮೆರಿಕದ ವಾಯುಸೇನೆಯನ್ನು ಗುರಿ ಯಾಗಿಸಿಕೊಂಡು ನಿರ್ಮಿಸಿದೆ. ಫ್ರೆಂಚ್‌ ತಂತ್ರಜ್ಞಾನದ ಆಳ-ಅಗಲ ಅಳೆಯಲು ಚೀನಕ್ಕೆ ಅಸಾಧ್ಯ ಎಂದು ರಕ್ಷಣ ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ.

ಇಸ್ರೇಲ್‌ ಜತೆಗೆ ಚೀತಾ ಪ್ರಾಜೆಕ್ಟ್
ಜಗತ್ತಿನ ಪ್ರಬಲ ಡ್ರೋನ್‌ ಎಂದೇ ಹೆಸರಾದ ಇಸ್ರೇಲ್‌ನ “ಹೆರಾನ್‌’ಗಳ ಖರೀದಿ ಪ್ರಕ್ರಿಯೆಯನ್ನು ಭಾರತೀಯ ಸೇನೆ ಚುರುಕು ಗೊಳಿಸಿದೆ. “ಪ್ರಾಜೆಕ್ಟ್ ಚೀತಾ’ ಹೆಸರಿನಲ್ಲಿ ಹೆರಾನ್‌ಗಳ ಖರೀದಿಗೆ 3,500 ಕೋ.ರೂ. ಬಜೆಟ್‌ ಪ್ರಸ್ತಾವವನ್ನು ಸೇನೆ ಸಿದ್ಧಪಡಿಸಿದೆ. ಪ್ರಾಜೆಕ್ಟ್ ಚೀತಾದಡಿಯಲ್ಲಿ 90 ಹೆರಾನ್‌ ಡ್ರೋನ್‌ಗಳನ್ನು ಖರೀದಿಸಲಾಗುತ್ತಿದೆ. ಲೇಸರ್‌ ನಿರ್ದೇಶಿತ ಬಾಂಬ್‌ಗಳು, ಆಕಾಶದಿಂದ ನೆಲಕ್ಕೆ ಮತ್ತು ಆಕಾಶದಿಂದ ಆಕಾಶಕ್ಕೆ ಗುರಿಯಿಡುವ ಆ್ಯಂಟಿ ಟ್ಯಾಂಕ್‌ ಕ್ಷಿಪಣಿಗಳು- ಈ 3 ಸುಧಾರಣೆ ಗಳೊಂದಿಗೆ ಹೆರಾನ್‌ ಖರೀದಿ ನಡೆಯಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಕಡಲಬ್ಬರ: ದಡದತ್ತ ಮೀನುಗಾರಿಕೆ ದೋಣಿಗಳು

ಕಡಲಬ್ಬರ: ದಡದತ್ತ ಮೀನುಗಾರಿಕೆ ದೋಣಿಗಳು

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ಗೆಲುವಿನ ಗುರಿ

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163ರನ್ ಗೆಲುವಿನ ಗುರಿ

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಕಡಲಬ್ಬರ: ದಡದತ್ತ ಮೀನುಗಾರಿಕೆ ದೋಣಿಗಳು

ಕಡಲಬ್ಬರ: ದಡದತ್ತ ಮೀನುಗಾರಿಕೆ ದೋಣಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.