ಭಾರತೀಯ ಜಲಾಂತರ್ಗಾಮಿ ಮೇಲೆ ದಾಳಿ : ಪಾಕ್‌ ಸುಳ್ಳು ಬಟಾಬಯಲು


Team Udayavani, Mar 5, 2019, 11:59 AM IST

indian-submarine-700.jpg

ಹೊಸದಿಲ್ಲಿ : ‘ಪಾಕ್‌ ಜಲ ಪ್ರದೇಶವನ್ನು ಪ್ರವೇಶಿಸಿದ ಭಾರತೀಯ ಜಲಾಂತರ್ಗಾಮಿಯನ್ನು ನಾವು ಪತ್ತೆ ಹಚ್ಚಿ, ದಾಳಿ ನಡೆಸಿ, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ’ ಎಂಬ ಪಾಕ್‌ ನೌಕಾಪಡೆಯ ಹೇಳಿಕೆಯನ್ನು ಭಾರತೀಯ ನೌಕಾಪಡೆ ಸಾರಾಸಗಟು ಸುಳ್ಳೆಂದು ತಿರಸ್ಕರಿಸಿದೆ. 

ಈ ಸಂಬಂಧ ಪಾಕ್‌ ನೌಕಾಪಡೆ ಬಹಿರಂಗಪಡಿಸಿರುವ ವಿಡಿಯೋ ಚಿತ್ರಿಕೆ, 2016 ನವೆಂಬರ್‌ 18ರ ದಿನಾಂಕದ್ದು ಎಂದು ಸಾಬೀತು ಪಡಿಸುವ ಮೂಲಕ ಭಾರತೀಯ ನೌಕಾ ಪಡೆ ಪಾಕ್‌ ಸುಳ್ಳನ್ನು ಬಟಾಬಯಲು ಮಾಡಿದೆ. 

‘ಪಾಕಿಸ್ಥಾನ ಈ ರೀತಿ ಸುಳ್ಳನ್ನು ಹರಡುವ ಮೂಲಕ ಜನರಲ್ಲಿ ಯುದ್ಧದ ಉನ್ಮಾದವನ್ನು  ಹೆಚ್ಚಿಸುವ ಷಡ್ಯಂತ್ರ ನಡೆಸಿ ಆ ಮೂಲಕ ಭಾರತದ ಮೇಲೆ ಭಯೋತ್ಪಾದಕ ದಾಳಿಗೆ ಸಿದ್ಧರಾಗಿರುವ ತನ್ನ  ಉಗ್ರರ ಮೇಲಿನ ಭಾರತದ ಗಮನವನ್ನು ಬೇರೆಡೆಗೆ ಹರಿಸುವ ಯತ್ನ ವ್ಯರ್ಥ ನಡೆಸಿದೆ’ ಎಂದು ಸರಕಾರಿ ಮೂಲಗಳು ಹೇಳಿವೆ. 

ಪಾಕ್‌ ನೌಕಾಪಡೆ ವಕ್ತಾರ ಈ ನಿಟ್ಟಿನಲ್ಲಿ ನೀಡಿರುವ ಹೇಳಿಕೆಯನ್ನು ಎಎನ್‌ಐ ಉಲ್ಲೇಖೀಸಿ ವರದಿ ಮಾಡಿದೆ.

“ಪಾಕ್‌ ನೌಕಾಪಡೆ ತನ್ನ ಪರಿಣತ ಕೌಶಲವನ್ನು ಬಳಸಿಕೊಂಡು ಪಾಕ್‌ ಜಲ ವ್ಯಾಪ್ತಿಯೊಳಗೆ ನುಗ್ಗಿ ಬರಲು ಯತ್ನಿಸಿದ ಭಾರತೀಯ ಜಲಾಂತರ್ಗಾಮಿಯನ್ನು ಗುರಿ ಇರಿಸಿ, ದಾಳಿ ನಡೆಸಿ, ಅದನ್ನು ಯಶಸ್ವಿಯಾಗಿ ಹೊರಗಟ್ಟಿದ್ದು  ಅದರ ಈ ಸಾಹಸವು ಪಾಕ್‌ ಸರಕಾರದ ಶಾಂತಿ ನೀತಿಗೆ ಅನುಗುಣವಾಗಿದೆ’ ಎಂದು ಪಾಕ್‌ ವಕ್ತಾರ ಹೇಳಿರುವುದನ್ನು  ಎಎನ್‌ಐ ವರದಿ ಮಾಡಿದೆ.  

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.