ಮುಂಬೈ-ಅಹಮದಾಬಾದ್ ನಡುವೆ ಸಂಚಾರ ಆರಂಭಿಸಿದ ಆಕಾಶ ಏರ್ ನ ಮೊದಲ ವಿಮಾನ


Team Udayavani, Aug 7, 2022, 12:19 PM IST

India’s new Akasa Air commences operations,

ಮುಂಬೈ: ಭಾರತದ ನೂತನ ವಿಮಾನಯಾನ ಸಂಸ್ಥೆ ಆಕಾಶ ಏರ್ ನ ಮೊದಲ ವಿಮಾನ ಇಂದು ಮುಂಬೈನಿಂದ ಅಹಮದಾಬಾದ್ ಗೆ ಸಂಚಾರ ನಡೆಸಿತು.  ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಎಂಒಎಸ್ ಜನರಲ್ ವಿಜಯ್ ಕುಮಾರ್ ಸಿಂಗ್ (ನಿವೃತ್ತ) ಅವರೊಂದಿಗೆ ಉದ್ಘಾಟಿಸಿದರು.

ಭಾರತದ ಶೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್ ವಾಲಾ ಅವರ ಆಕಾಶ ಏರ್  ಜುಲೈ 22ರಂದು ಅಹಮದಾಬಾದ್, ಬೆಂಗಳೂರು, ಮುಂಬೈ ಮತ್ತು ಕೊಚ್ಚಿಯಲ್ಲಿ ಆರಂಭಿಕ ನೆಟ್‌ವರ್ಕ್‌ನೊಂದಿಗೆ ತನ್ನ ಮೊದಲ ವಾಣಿಜ್ಯ ವಿಮಾನಗಳಿಗಾಗಿ ಟಿಕೆಟ್ ಬುಕಿಂಗ್ ಅನ್ನು ತೆರೆದಿತ್ತು.

ಇದನ್ನೂ ಓದಿ:ಎದೆ ನೋವು ಕಾಣಿಸಿಕೊಂಡ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವು: ಪ್ರತಿಭಟನೆ

QP ಏರ್​ಲೈನ್​ ಕೋಡ್​ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯು ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರ ಕಚೇರಿಯಿಂದ ವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿತ್ತು. ಮುಂಬೈ-ಅಹಮದಾಬಾದ್ ಮತ್ತು ಬೆಂಗಳೂರು-ಕೊಚ್ಚಿ ಮಾರ್ಗಗಳಲ್ಲಿ ಆಕಾಶ ಏರ್​ಲೈನ್ಸ್​ನ ವಿಮಾನಗಳು ಸಂಚರಿಸಲಿದೆ. ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ. ಬೆಂಗಳೂರಿನಿಂದ ಕೊಚ್ಚಿಗೆ ಬೆಳಿಗ್ಗೆ 7.15 ಮತ್ತು 11 ಗಂಟೆಗೆ ವಿಮಾನಗಳು ಟೇಕಾಫ್ ಆಗಲಿವೆ. ಕೊಚ್ಚಿಯಿಂದ ಬೆಂಗಳೂರಿಗೆ ಬರುವ ವಿಮಾನಗಳು ಬೆಳಿಗ್ಗೆ 10.25 ಮತ್ತು ಮಧ್ಯಾಹ್ನ 2.15ಕ್ಕೆ ಟೇಕಾಫ್ ಆಗಲಿವೆ.

ಟಾಪ್ ನ್ಯೂಸ್

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

ಮುಂದಿನ ಸಿಎಂ: ಕೂಸು ಹುಟ್ಟುವ ಮುನ್ನವೇ ಕುಲಾವಿಗೆ ಜಗಳ

ಮುಂದಿನ ಸಿಎಂ: ಕೂಸು ಹುಟ್ಟುವ ಮುನ್ನವೇ ಕುಲಾವಿಗೆ ಜಗಳ

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ

ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ

1-SADSADD

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: 50% ಮತದಾನ; ಡಿ.7ರಂದು ಮತ ಎಣಿಕೆ

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ

ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ

1-SADSADD

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: 50% ಮತದಾನ; ಡಿ.7ರಂದು ಮತ ಎಣಿಕೆ

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ಜಿ20 ಶೆರ್ಪಾಗಳ ಸಭೆ ಶುರು: 4 ದಿನ ಹಲವು ವಿಚಾರಗಳ ಬಗ್ಗೆ ಚರ್ಚೆ

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

ದುರಂತದ ಬಳಿಕವೂ ಭಾರತದಲ್ಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಯುಸಿಸಿ!

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.