‘ನಮಗೆ ಏರ್ ಇಂಡಿಯಾ ಬೇಡ ; ಇಂಡಿಗೋ ಬೇಕು’
Team Udayavani, Nov 8, 2019, 12:33 AM IST
ಹೊಸದಿಲ್ಲಿ: ‘ನಮಗೆ ಇಂಡಿಗೋ ಬಗ್ಗೆ ಆಸಕ್ತಿಯಿದೆಯೇ ಹೊರತು ಏರ್ ಇಂಡಿಯಾ ಬಗ್ಗೆ ಇಲ್ಲ’ ಎಂದು ಕತಾರ್ ಏರ್ವೇಸ್ ಸಂಸ್ಥೆಯ ಸಿಇಒ ಅಕ್ಬರ್ ಅಲ್ ಬಕೇರ್ ಸ್ಪಷ್ಟಪಡಿಸಿದ್ದಾರೆ.
ಏರ್ ಇಂಡಿಯಾದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಲಂಡನ್ ಮತ್ತು ಸಿಂಗಾಪುರದಲ್ಲಿ ರೋಡ್ಶೋ ಗಳನ್ನು ಆಯೋಜಿಸಿ ಹೂಡಿಕೆದಾರರನ್ನು ಉತ್ತೇಜಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿರುವಂತೆಯೇ ಕತಾರ್ ಏರ್ವೇಸ್ನಿಂದ ಈ ಹೇಳಿಕೆ ಹೊರಬಿದ್ದಿದೆ. ನಾವು ಇಂಡಿಗೋದಲ್ಲಿ ಮಾತ್ರ ಷೇರು ಖರೀದಿಗೆ ಆಸಕ್ತಿ ಹೊಂದಿದ್ದೇವೆ ಎಂದು ಅಕ್ಬರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು