ನೆರವು ನೀಡಿದಿದ್ದರೆ ಸಾಯುವೆ: ಇಂದ್ರಾಣಿ ಅರ್ಜಿ

Team Udayavani, Nov 5, 2019, 12:40 AM IST

ಮುಂಬಯಿ: ಶೀನಾ ಬೋರಾ ಹತ್ಯೆ ಕೇಸಿನಲ್ಲಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಜಾಮೀನು ಕೋರಿ ಮುಂಬಯಿ ಕೋರ್ಟ್‌ಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

‘ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕುಗ್ಗುತ್ತಿದೆ. ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ನನ್ನ ಬಳಿ ಹಣವೂ ಇಲ್ಲ. ನನಗೆ ವೈದ್ಯಕೀಯ ನೆರವು ನೀಡದಿದ್ದರೆ ಇಲ್ಲಿಯೇ ಸಾಯುತ್ತೇನೆ’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ