ಇರ್ಫಾನ್ ಪಠಾಣ್ ಪತ್ನಿಯ ಫೋಟೋ ;ಸಂಪ್ರದಾಯವಾದಿಗಳ ವ್ಯಾಪಕ ಟೀಕೆ !
Team Udayavani, Jul 18, 2017, 4:00 PM IST
ಅಹಮದಾಬಾದ್ : ಭಾರತದ ಎಡಗೈ ವೇಗಿ ಇರ್ಫಾನ್ ಪಠಾಣ್ ಅವರು ಪತ್ನಿಯೊಂದಿಗೆ ತೆಗೆಸಿಕೊಂಡ ಸೆಲ್ಫಿಯೊಂದು ವ್ಯಾಪಕವಾಗಿ ಇಸ್ಲಾಂ ಸಂಪ್ರದಾಯವಾದಿಗಳ ಟೀಕೆಗೆ ಗುರಿಯಾಗಿ ದೊಡ್ಡ ಸುದ್ದಿ ಮಾಡಿದೆ.
ಫೇಸ್ಬುಕ್ನಲ್ಲಿ ಪತ್ನಿ ಸಫಾ ಬೇಗ್ ತನ್ನ ಕೈಗಳಿಂದ ಮುಖ ಮುಚ್ಚಿಕೊಂಡಿದ್ದ ಫೋಟೋವನ್ನು ಅಪ್ಲೋಡ್ ಮಾಡಿ ಈ ಹುಡುಗಿಯಿಂದ ತೊಂದರೆ? ಪ್ರೀತಿ ,ವೈಫಿ ಎಂದು ಅಡಿಬರಹ ನೀಡಿದ್ದರು.
ಫೋಟೋ ನೋಡಿದ ಇಸ್ಲಾಂ ಸಂಪ್ರದಾಯವಾದಿ ಟೀಕಾಕಾರು ಈ ರೀತಿ ಪೋಸ್ ನೀಡುವುದು ಇಸ್ಲಾಂನಲ್ಲಿ ನಿಷಿದ್ಧ ಎಂದು ಬರೆದಿದ್ದಾರೆ. ಕೈ ಉಗುರುಗಳಿಗೆ ನೇಲ್ ಪಾಲಿಷ್ ಹಚ್ಚಿಕೊಳ್ಳಬೇಡಿ ಮೆಹಂದಿ ಹಚ್ಚಿಕೊಳ್ಳಿ ಎಂಬ ನೂರಾರು ಟೀಕೆಗಳನ್ನು ಮಾಡಿದ್ದಾರೆ.
ಜೆಡ್ಡಾದ ಮಾಡೆಲ್ ಸಫಾರನ್ನು ವಿವಾಹವಾಗಿದ್ದ ಪಠಾಣ್ಗೆ ಒಂದು ಗಂಡು ಮಗುವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ