ಗೋವಾ ಬೀಚ್ನಲ್ಲಿ ಐರಿಷ್ ಮಹಿಳೆಯ ಶವಪತ್ತೆ: ರೌಡಿ ಶೀಟರ್ ಸೆರೆ
Team Udayavani, Mar 15, 2017, 3:58 PM IST
ಪಣಜಿ : ದಕ್ಷಿಣ ಗೋವೆಯ ಬೀಚ್ನಲ್ಲಿ ನಿನ್ನೆ ಮಂಗಳವಾರ 25ರ ಹರೆಯದ ಐರಿಷ್ ಮಹಿಳೆಯ ಶವ ಪತ್ತೆಯಾದ ಘಟನೆಗೆ ಸಂಬಂಧಪಟ್ಟು ಪೊಲೀಸರು ಇಂದು ರೌಡಿ ಶೀಟರ್ ಓರ್ವನನ್ನು ಬಂಧಿಸಿದ್ದಾರೆ.
ಇಲ್ಲಿಂದ 80 ಕಿ.ಇಮà. ದೂರದ ದಕ್ಷಿಣ ಗೋವೆಯ ದೇವಬಾಗ್ ಬೀಚ್ನಲ್ಲಿ ನಗ್ನ ಸ್ಥಿತಿಯಲ್ಲಿ ಐರಿಷ್ ಮಹಿಳೆಯ ಶವ ಪತ್ತೆಯಾಗಿತ್ತು. ಆಕೆ ಕೊನೇ ಬಾರಿಗೆ ಕಂಡುಬಂದದ್ದು ಸ್ಥಳೀಯರೊಂದಿಗೆ ಹೋಳಿ ಓಕುಳಿಯಾಟವನ್ನು ಆಡುತ್ತಿದ್ದಾಗ ಎಂದು ಕಾಣಕೋಣ ಡಿವೈಎಸ್ಪಿ ಸ್ಯಾಮಿ ಟ್ಯಾವರಿಸ್ ತಿಳಿಸಿದ್ದಾರೆ.
ಐರಿಷ್ ಮಹಿಳೆಯ ಶಂಕಾಸ್ಪದ ಸಾವಿನ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ದೇವಬಾಗ್ ಸಮೀಪದ ಕಾಣಕೋಣ ಗ್ರಾಮದಲ್ಲಿ ಹಿಸ್ಟರಿ ಶೀಟರ್ ಆಗಿರುವ ವಿಕಾಸ್ ಭಗತ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡರು.
ಐರಿಷ್ ಮಹಿಳೆಯ ಸಾವನ್ನು ಕೊಲೆಯ ದೃಷ್ಟಿಕೋನದಿಂದ ತನಿಖೆ ಮಾಡಲಾಗುತ್ತಿದ್ದು ಆಕೆಯನ್ನು ಕೊಲೆ ಮಾಡುವ ಮುನ್ನ ರೇಪ್ ಮಾಡಲಾಗಿತ್ತೇ ಎಂಬುದನ್ನು ಕೂಡ ತಿಳಿಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?