ಐಸಿಸ್ನಿಂದ ಇಸ್ರೇಲ್ ಮೇಲೆ ಭೀಕರ ದಾಳಿ?
Team Udayavani, Jan 28, 2020, 1:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಬೈರತ್: ಉಗ್ರಗಾಮಿ ಸಂಘಟನೆ ಐಸಿಸ್, ಇಸ್ರೇಲ್ ಮೇಲೆ ಭೀಕರ ದಾಳಿಯೆಸಗಲು ಸಜ್ಜಾಗಿದೆಯಾ? ಇತ್ತೀಚೆಗೆ ಐಸಿಸ್ ವಕ್ತಾರ ಅಬು ಹಮ್ಜಾ ಅಲ್ ಖುರೇಷಿ ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ ಮಾಡಿರುವ ವೀಡಿಯೋವೊಂದು ಈ ಸುಳಿವು ನೀಡಿದೆ.
‘ಐಸಿಸ್ ನಾಯಕ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೇಷಿ ತನ್ನ ಗುಂಪನ್ನು ಹೊಸ ಯುದ್ಧಕ್ಕೆ ಸಜ್ಜಾಗಿಸಿದ್ದಾರೆ. ಎಲ್ಲ ಉಗ್ರಗಾಮಿಗಳ ಕಣ್ಣು, ಅವರು ಎಲ್ಲೇ ಇದ್ದರೂ ಜೆರುಸಲೇಮ್ ಮೇಲೆಯೇ ಇರಲಿದೆ. ನೀವು ಹಿಂದೆಂದೂ ಕಾಣದ ಘೋರ ಘಟನೆಗಳನ್ನು ನೋಡಲಿದ್ದೀರಿ’ ಎಂದು ಹಮ್ಜಾ 37 ನಿಮಿಷಗಳ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದರ ಅಧಿಕೃತತೆ ಬಗ್ಗೆ ಇನ್ನೂ ಖಾತರಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ