ಚಂದ್ರಯಾನ ನೌಕೆಯ “ಕಕ್ಷೆ ಮರುಹೊಂದಾಣಿಕೆ’ ಯಶಸ್ವಿ: ಇಸ್ರೋ

Team Udayavani, Aug 22, 2019, 5:07 AM IST

ಹೊಸದಿಲ್ಲಿ: ಚಂದ್ರನ ಕಕ್ಷೆಯನ್ನು ಪ್ರವೇಶಿಸಿರುವ ಚಂದ್ರಯಾನ-2ರ ಗಗನನೌಕೆಯನ್ನು ಕಕ್ಷೆಯ ಪರಿಧಿಯಲ್ಲೇ ಸುತ್ತುವಂತೆ ಮಾಡುವ ಪ್ರಕ್ರಿಯೆಯನ್ನು ಇಸ್ರೋ, ಬುಧವಾರ ಯಶಸ್ವಿಯಾಗಿ ಕೈಗೊಂಡಿದೆ.

ಮಧ್ಯರಾತ್ರಿ 12:50ಕ್ಕೆ ಸರಿಯಾಗಿ, ಗಗನನೌಕೆಯಲ್ಲಿರುವ ಪ್ರೊಪಲ್ಶನ್‌ ವ್ಯವಸ್ಥೆಯನ್ನು ಸುಮಾರು 1228 ಸೆಕೆಂಡ್‌ಗಳಷ್ಟು ಕಾಲ (20 ನಿಮಿಷ, 46 ಸೆಕೆಂಡ್‌) ಚಾಲನೆಗೊಳಿಸುವ ಮೂಲಕ ಗಗನನೌಕೆಯು ಚಂದ್ರನ ಕಕ್ಷೆ ಬಿಟ್ಟು ಕದಲದೆ ಅದೇ ಕಕ್ಷೆಯಲ್ಲೇ ಸುತ್ತುವಂತೆ ಮಾಡಲಾಯಿತು. ಇದರಿಂದಾಗಿ, ಗಗನನೌಕೆಯು ಈಗ ಚಂದ್ರನ 118 ಕಿ.ಮೀ.ನಿಂದ 4412 ಕಿ.ಮೀ. ಎತ್ತರದ ಕಕ್ಷೆಗೆ ಸರಿಹೊಂದಿಸಲಾಗಿದೆ ಎಂದು ಇಸ್ರೋ ಹೇಳಿದೆ. ಮುಂದಿನ ಇಂಥ ಚಟುವಟಿಕೆ ಆ. 28ರಂದು ಕೈಗೊಳ್ಳಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ