ಹೊಸ ಸಾಧನೆಯತ್ತ ಇಸ್ರೋ ಹೆಜ್ಜೆ : ಸೂರ್ಯನ ಅಧ್ಯಯನ ಸೇರಿ ಪ್ರಮುಖ 10 ಉಡಾವಣೆಗೆ ತಯಾರಿ
Team Udayavani, Dec 23, 2019, 9:39 PM IST
ನವದೆಹಲಿ: ತನ್ನ ಸಾಧನೆಯ ತುರಾಯಿಗೆ ಮತ್ತಷ್ಟು ಗರಿಗಳನ್ನು ಸೇರ್ಪಡೆಗೊಳಿಸುವತ್ತ ಹೊಸ ಹೆಜ್ಜೆಗಳನ್ನು ಇಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈ ನಿಟ್ಟಿನಲ್ಲಿ ಮಹತ್ವದ ಆರು ಉಡಾವಣೆಗಳನ್ನು ಕೈಗೊಳ್ಳಲು ತಯಾರಿ ನಡೆಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇಸ್ರೋದ ಅಧ್ಯಕ್ಷ ಕೆ. ಶಿವನ್, “”2020ರಲ್ಲಿ ನಾವು ಪ್ರಮುಖವಾದ 10 ಉಡಾವಣೆಗಳನ್ನು ಕೈಗೊಳ್ಳಲಿದ್ದೇವೆ. ಇವುಗಳಲ್ಲಿ ಜಿಐಸ್ಯಾಟ್ 1, ಜಿಐಸ್ಯಾಟ್-12 ಎಂಬ ಎರಡು ಉಪಗ್ರಹಗಳು, ಭೂಪರಿವೀಕ್ಷಣೆ ಉದ್ದೇಶದ ಆರ್ಐಸ್ಯಾಟ್-2ಬಿಆರ್2, ಸರ್ವೇಕ್ಷಣೆ ಉದ್ದೇಶಕ್ಕಾಗಿ ತಯಾರಾಗಲಿರುವ ಮೈಕ್ರೋಸ್ಯಾಟ್ಗಳ ಉಡಾವಣೆಗಳು ಪ್ರಮುಖವಾದವು. ಇನ್ನು, ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಡಲಾಗುವ ಆದಿತ್ಯ ಎಲ್1 ನೌಕೆಯನ್ನು 2020ರ ಮಧ್ಯಭಾಗದಲ್ಲಿ ಉಡಾಯಿಸಲು ಯೋಜಿಸಲಾಗಿದ್ದು, 2020ರ ಡಿಸೆಂಬರ್ನಲ್ಲಿ ಮಾನವ ರಹಿತ ಗಗನಯಾನವನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಆದಿತ್ಯ ಎಲ್1 ನೌಕೆಯು ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸುತ್ತಿರುವ ಮೊಟ್ಟಮೊದಲ ಉಪಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ